ಸಿಕ್ಕಿಂ ನಲ್ಲಿರುವ ಹಾಟ್ ಸ್ಪ್ರಿಂಗ್ ಪ್ರವಾಸಿಗರು ದಣಿವಾರಿಕೆಗೆ ಭೇಟಿ ಮಾಡಬಹುದಾದ ಅನನ್ಯ ಆಕರ್ಷಣೆಗಳಾಗಿವೆ.ಜೊರೆಥಂಗ್ ನಲ್ಲಿರುವ ಹಾಟ್ ಸ್ಪ್ರಿಂಗ್ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮುಖ್ಯ ಸ್ಥಳವಾಗಿದೆ.ಇದು ಗಂಧಕವನ್ನು ಹೊಂದಿದ್ದು ದೊಡ್ಡ ಮಟ್ಟದ ಚಿಕಿತ್ಸಾ ಮೌಲ್ಯವನ್ನು ಹೊಂದಿದೆ.ಇಲ್ಲಿನ ನೀರಿನ ಸರಾಸರಿ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ಆಗಿರುವುದರಿಂದ ಔಷದಿಗಳಿಗೆ ಸೂಕ್ತವಾಗಿದೆ.