Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಕೈಲಾನಾ ಕೆರೆ

ಕೈಲಾನಾ ಕೆರೆ, ಜೋಧಪುರ್

1

ಕೈಲಾನಾ ಕೆರೆಯು ಸಣ್ಣ ಕೃತಕ ಕೆರೆಯಾಗಿದೆ. ಇದು ಜೈಸಲ್ಮೇರ‍್ ರಸ್ತೆಯಲ್ಲಿದೆ. ಈ ಜನಪ್ರಿಯ ಪಿಕ್‌ನಿಕ್‌ ಸ್ಥಳವು ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿದೆ. ರಾಜಸ್ತಾನದ ಟೂರಿಸಂ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ವತಿಯಿಂದ ಇಲ್ಲಿನ ಕೆರೆಯಲ್ಲಿ ಬೋಟಿಂಗ್ ಕೂಡಾ ನಡೆಸಬಹುದು. ಈ ಕೆರೆಯು ತಖತ್‌ ಸಾಗರ ಕೆರೆಯ ಇನ್ನೊಂದು ಭಾಗವಾಗಿದೆ. ಇದು ಜೋಧ್‌ಪುರ ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ರಾಜ ತಖತ್‌ ಸಿಂಗ್‌ನ 19 ನೇ ಶತಮಾನದಲ್ಲಿ ಇದನ್ನು ಆಳಿದ ನಂತರದಲ್ಲಿ ಈ ಕೆರೆಗೆ ಈಗಿನ ಹೆಸರು ಬಂತು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat