Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಚೋಕೆಲಾವ್‌ ಬಾಗ್

ಚೋಕೆಲಾವ್‌ ಬಾಗ್, ಜೋಧಪುರ್

1

ಚೋಕೆಲಾವ್‌ ಬಾಗ್‌ ಒಂದು ಸುಂದರವಾದ ಉದ್ಯಾನವಾಗಿದ್ದು, ಇದನ್ನು 1739 ರಲ್ಲಿ ಅಭಯ್‌ ಸಿಂಗ್‌ ನಿರ್ಮಿಸಿದ್ದರು. ಇದು ಮೆಹ್ರಾನ್‌ಗಢ ಕೋಟೆಯ ಸಮೀಪದಲ್ಲೇ ಇದೆ. ಕಳೆದ ಹತ್ತು ವರ್ಷಗಳ ಹಿಂದೆ ಈ ಉದ್ಯಾನವನ್ನು ಪುನರ್‌ನಿರ್ಮಿಸಲಾಗಿದೆ. ಉದ್ಯಾನವು ಹಲವು ವರ್ಷಗಳವರೆಗೆ ಬದುಕಬಲ್ಲ ಮರಗಳನ್ನು ಹೊಂದಿದೆ. ವಿಶೇಷವಾಗಿ ಇವು ಬೇಸಿಗೆಯಲ್ಲೂ ಬದುಕಬಲ್ಲವು. ಈ ಉದ್ಯಾನವು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು, ಪ್ರತಿಯೊಂದು ವಿಭಾಗವನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರವಾಸಿಗರು ಈ ಸುಂದರ ಉದ್ಯಾನದಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ. ಬಾಳೆಮರಗಳು, ಸೇಬು, ದಾಳಿಂಬೆ, ಕಿತ್ತಳೆ ಮತ್ತು ಮಲ್ಲಿಗೆ ಗಿಡಗಳು ಇಲ್ಲಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat