Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾರ್ಖಂಡ್ » ಆಕರ್ಷಣೆಗಳು
  • 01ಸಿದ್ಧು ಕನ್ಹಾ ಉದ್ಯಾನ,ಪಾಕುಡ್

    ಸಿದ್ಧು ಕನ್ಹಾ ಉದ್ಯಾನ

    ಸಿದ್ಧು ಕನ್ಹಾ ಉದ್ಯಾನವನ ಪಾಕುಡ್ ನ ಅತ್ಯಂತ ಸುಂದರ ಉದ್ಯಾನಗಳನಲ್ಲಿ ಒಂದು ಎಂದು ನಂಬಲಾಗಿದೆ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿರುವ ಮಾರ್ಟೆಲ್ಲೊ ಟವರ್ ಈ ಉದ್ಯಾನದ ಪ್ರಮುಖ  ಆಕರ್ಷಣೆಯಾಗಿದೆ. ಈ ಗೋಪುರವನ್ನು ಪಾಲುರ್ ಬ್ರಿಟಿಷ್ ಆಡಳಿತಗಾರರು, ಭಾರತೀಯ ಮಣ್ಣಿನಿಂದ ಬ್ರಿಟಿಷರನ್ನು ಓಡಿಸಲು ಇಂಗ್ಲಿಷರ...

    + ಹೆಚ್ಚಿಗೆ ಓದಿ
  • 02ಧನಬಾದ್ ಕೋಲ್ ಮೈನ್ಸ್,ಧನಬಾದ್

    ಧನಬಾದ್ ಸುತ್ತಮುತ್ತಲ ಜನರಿಗೆ ಗಣಿಗಾರಿಕೆ ಪ್ರಮುಖ ಜೀವನೋಪಾಯ. ಗಣಿ ಮತ್ತು ಖನಿಜ ಸಂಪತ್ತು ಜಾರ್ಖಂಡ್ ರಾಜ್ಯದ ಪ್ರಮುಖ ಆದಾಯ. ಕಬ್ಬಿಣ, ಉಕ್ಕು, ಕಲ್ಲಿದ್ದಲು, ಮಿಕಾ ನಿಕ್ಷೇಪಗಳು ರಾಜ್ಯದ ಪ್ರಾಥಮಿಕ ಕೈಗಾರಿಕೆಗಳು. ಧನಬಾದ್ ಸುತ್ತಮುತ್ತಲಿನ ಪ್ರದೇಶಗಳು ಸಮೃದ್ದಿಯಾದ ಕಲ್ಲಿದ್ದಲು ಪ್ರದೇಶಗಳನ್ನು ಹೊಂದಿದೆ.112...

    + ಹೆಚ್ಚಿಗೆ ಓದಿ
  • 03ಮಧುಬನ್,ಗಿರಿಡೀಹ್

    ಮಧುಬನ್

    ಮಧುಬನ್ ಜಾರ್ಖಂಡಿನ ಗಿರಿಡೀಹ್ ಜಿಲ್ಲೆಯ ಅನೇಕ ಸ್ಥಳಗಳಲ್ಲಿ ನಡುವೆ ಭೇಟಿ ಮಾಡಬೇಕಾದ ಪ್ರವಾಸೀ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಒಂದು ಗ್ರಾಮ ಮತ್ತು ಇಲ್ಲಿ 2000 ವರ್ಷಗಳಿಗಿಂತ ಹಳೆಯದಾದ ದೇವಸ್ಥಾನವೊಂದಿದೆ.  ಈದು ಪಿರ್ಟ್ಲ್ಯಾಂಡ್ ವಲಯದಲ್ಲಿದೆ ಮತ್ತು ಇದೊಂದು ಜೈನರ ಧಾರ್ಮಿಕ ಸ್ಥಳವಾಗಿದೆ. ಸಮೋಶರನ್ ದೇವಸ್ಥಾನ...

    + ಹೆಚ್ಚಿಗೆ ಓದಿ
  • 04ಕೆಲಘಡ್ ಅಣೆಕಟ್ಟು,ಸಿಮಡೆಗಾ

    ಕೆಲಘಡ್ ಅಣೆಕಟ್ಟು

    ಸಿಮಡೆಗಾದಿಂದ ಕೇವಲ 4 ಕಿ.ಮೀ. ದೂರದಲ್ಲಿ ಕೆಲಘಡ್ ಅಣೆಕಟ್ಟು ಇದೆ. ಇದರ ಸುತ್ತಮುತ್ತಲಿರುವ ನಿಸರ್ಗ ಸೊಬಗು ಈ ಅಣಿಕಟ್ಟಿನ ಸೌಂದರ್ಯವನ್ನು ಹೆಚ್ಚಿಸಿದೆ. ಅಣೆಕಟ್ಟಿನ ಸುತ್ತ ಬೆಟ್ಟ ಮತ್ತು ಪಾರ್ಕ್ ಇದೆ. ಪ್ರವಾಸಿಗಳಿಗೆ ಇಲ್ಲಿ ವಾಟರ್ ಬೋಟಿಂಗ್ ಮತ್ತು ಪ್ಯಾರಾಸೈಲಿಂಗ್ ವ್ಯವಸ್ಥೆಯಿದೆ.

    + ಹೆಚ್ಚಿಗೆ ಓದಿ
  • 05ಕುಂದ ಗುಹೆ,ಚತ್ರಾ

    ಕುಂದ ಗುಹೆ

    ಕುಂದ ಒಂದು ಸಣ್ಣ ಹಳ್ಳಿ. ಈ ಹಳ್ಳಿಯಿಂದ ಸ್ವಲ್ಪ ದೂರದಲ್ಲಿದ್ದ ಅರಮನೆಯ ಅವಶೇಷಗಳೆ ಈ ಕುಂದ ಗುಹೆ. ಅಧ್ಯಯನದ ಪ್ರಕಾರ, ಈ ಅರಮನೆಯನ್ನು 17  ಮತ್ತು 18 ನೆ ಶತಮಾನದ ಆರಂಭದಲ್ಲಿ ಕಟ್ಟಲಾಯಿತು ಎನ್ನಲಾಗುತ್ತದೆ.

    + ಹೆಚ್ಚಿಗೆ ಓದಿ
  • 06ರಾಜ್ರಪ್ಪ ಮಂದಿರ,ರಾಮಗಡ್-ಜಾರ್ಖಂಡ್

    ರಾಜ್ರಪ್ಪ ಮಂದಿರ

    ಈ ದೇವಾಲಯ ರಾಮಗಡದಿಂದ 28 ಕಿ ಮೀ ಅಂತರದಲ್ಲಿರುವ ಚಿನ್ಮಾಸ್ಟಿಕ ದೇವಿಯ ದೇವಾಲಯವಾಗಿದೆ. ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಈ ದೇವಾಲಯವನ್ನು 'ಶಕ್ತಿ ಪೀಠ'ಎಂದು ಕೂಡ ಕರೆಯುತ್ತಾರೆ. ಈ ದೇವಾಲಯದ ಆಕರ್ಷಣೆ ಎಂದರೆ ಕಮಲದ ಮೇಲೆ ಕುಳಿತಿರುವ ತಲೆಯ ಭಾಗ ಇಲ್ಲದಿರುವ ಚಿನ್ಮಾಸ್ಟಿಕ ದೇವಿಯ ವಿಗ್ರಹ ಮತ್ತು  ಪಕ್ಕದಲ್ಲಿ...

    + ಹೆಚ್ಚಿಗೆ ಓದಿ
  • 07ರಾಜ್ರಪ್ಪಾ,ಹಜಾರಿಬಾಗ್

    ರಾಜ್ರಪ್ಪಾ, ಹಜಾರಿಬಾಗ್ ನ ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು,  ಛಿನ್ನಮಸ್ತಾ ದೇವಸ್ಥಾನವಿರುವ ಜಾರ್ಖಂಡ್  ನಲ್ಲಿ ಎನ್ ಎಹ್ 23ಯಲ್ಲಿ ನೆಲೆಯಾಗಿದೆ. ಇದೊಂದು ಶಕ್ತಿಪೀಠವಾಗಿದ್ದು ಇಲ್ಲಿ ರತಿ ಮತ್ತು ಕಾಮದೇವರ ದೇಹಗಳ ಕತ್ತಿಲ್ಲದ ದೇವತೆಯ ಪ್ರತಿಮೆ ನಿಂತಿದೆ. ಈ ಹಳೆಯ ದೇವಾಲಯ ತಾಂತ್ರಿಕ ಶೈಲಿಗೆ...

    + ಹೆಚ್ಚಿಗೆ ಓದಿ
  • 08ಬಾಬಾ ಬಸುಕಿನಾಥ ಧಾಮ,ದುಮ್ಕಾ

    ದುಮ್ಕಾದ ಅತ್ಯಂತ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಇದು ಕೂಡ ಒಂದು. ಹಿಂದೂಗಳ ಪವಿತ್ರಯಾತ್ರಾಸ್ಥಳ. ಶ್ರಾವಣ ಮೇಳ ಅಂದರೆ ಜುಲೈ ಮತ್ತು ಆಗಸ್ಟ್ ನಡುವಿನಲ್ಲಿ ನಡೆಯುವ ಉತ್ಸವಕ್ಕೆ ದೇಶದ ಎಲ್ಲ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ವಿದೇಶಿ ಪ್ರವಾಸಿಗರನ್ನು ಈ ಸಮಯದಲ್ಲಿ ಕಾಣಬಹುದು. ಗಂಗೆಯ ಪವಿತ್ರ ನೀರನ್ನು ವಿಗ್ರಹಕ್ಕೆ...

    + ಹೆಚ್ಚಿಗೆ ಓದಿ
  • 09ಬೋಕಾರೋ ಸ್ಟೀಲ್ ಪ್ಲಾಂಟ್,ಬೋಕಾರೊ

    ಜಾರ್ಖಂಡ್ ರಾಜ್ಯದ ಬೋಕಾರೋ ಜಿಲ್ಲೆಯಲ್ಲಿರುವ ಬೋಕಾರೋ ಸ್ಟೀಲ್ ಪ್ಲಾಂಟ್ ವಿಶ್ವದ ಪ್ರಸಿದ್ದವಾಗಿದ್ದು ಏತಕ್ಕೆಂದರೆ ಇದು ಸಂಪೂರ್ಣ ಭಾರತೀಯ ನಿರ್ಮಿತ ಕೈಗಾರಿಕಾ ಪ್ಲಾಂಟ್. ಈ ಸ್ಟೀಲ್ ಪ್ಲಾಂಟ್ ಭಾರತ ಸರಕಾರದ ಅಧೀನದ ನಾಲ್ಕನೇ ಅತಿದೊಡ್ದ ಕೈಗಾರಿಕೆ, ಮೊದಲಿಗೆ ಸೋವಿಯಟ್ ಯೂನಿಯನ್ ದೇಶದ ಸಹಾಯದಿಂದ ಆರಂಭವಾದ ಇದು ತದನಂತರ...

    + ಹೆಚ್ಚಿಗೆ ಓದಿ
  • 10ಬೈದ್ಯನಾಥ ಧಾಮ,ದಿಯೋಘರ್

    ಬೈದ್ಯನಾಥ ಧಾಮ

    ಬೈದ್ಯನಾಥ ದೇವಾಲಯವು ಭಾರತದ 12 ಜ್ಯೋರ್ತಿಲಿಂಗಗಳಲ್ಲಿ ಒಂದು. ಜಾರ್ಖಂಡ್ನ ಪ್ರಮುಖ ಸ್ಥಳಗಳಲ್ಲಿ ಒಂದು. ಹಿಂದೂ ಪುರಾಣಗಳ ಪ್ರಕಾರ ಈ ದೇವಾಲಯದ ನಿರ್ಮಾಣದ ಹಿಂದೆ ಒಂದು ಪ್ರಸಿದ್ಧ ಕತೆಯಿದೆ. ರಾವಣನ ಭಕ್ತಿಗೆ ಮೆಚ್ಚಿದ ಶಿವನು ಅವನಿಗೆ ಲಿಂಗವನ್ನು ನೀಡುತ್ತಾನೆ. ಅದನ್ನು ರಾವಣನು ತನ್ನ ರಾಜ್ಯಕ್ಕೆ ಹಾದಿಯಲ್ಲಿ ಎಲ್ಲಿಯೂ...

    + ಹೆಚ್ಚಿಗೆ ಓದಿ
  • 11ಪಹಾರಿ ಮಂದಿರ್,ರಾಂಚಿ

    ಪಹಾರಿ ಮಂದಿರ್ ಎಂಬುದು ಶಿವನ ಮಂದಿರ. ಇದು ರಾಂಚಿಯ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದಲ್ಲಿ ಈ ಬೆಟ್ಟವನ್ನು ಫಾನ್ಸಿ ಟೊಂಗ್ರಿ ಎಂದು ಕರೆಯುತ್ತಿದ್ದರು. ಬ್ರಿಟೀಷರ ಕಾಲದಲ್ಲಿ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೆ ಹಾಕಲಾಗುತ್ತಿತ್ತು. ಅವರ ಸ್ಮರಣಾರ್ಥವಾಗಿ...

    + ಹೆಚ್ಚಿಗೆ ಓದಿ
  • 12ಪಲಮು ಕೋಟೆ,ಪಲಮು

    ಪಲಮು ಕೋಟೆ

    ಪಲಮುವಿನಲ್ಲಿ ಎರಡು ದೊಡ್ಡ ಕೋಟೆಗಳಿವೆ. ಇಂದು ಅವು ಶಿಥಿಲಗೊಂಡಿದ್ದರೂ ಪ್ರವಾಸಿಗರ ಆಕರ್ಷಣೆಯ ಬಿಂದುಗಳಾಗಿವೆ. ಎರಡೂ ಕೋಟೆಗಳೂ ಇಸ್ಲಾಮಿಕ್ ಶೈಲಿಯಲ್ಲಿದ್ದು ಪರಸ್ಪರ ಹತ್ತಿರದಲ್ಲಿವೆ.ಈ ಕೋಟೆಗಳು ಚೆರೊ ವಂಶದ ದೊರೆಗಳಿಗೆ ಸೇರಿದ್ದು. ಈ ಕೋಟೆಯನ್ನು ಕಟ್ಟಿಸಿದವನು ರಾಜ ಮೆದಿನಿ ರೆ. ಅಂದಿನ ಕಾಲದಲ್ಲಿ ಶತ್ರುಗಳಿಂದ ರಕ್ಷಣೆ...

    + ಹೆಚ್ಚಿಗೆ ಓದಿ
  • 13ಟಾಟಾ ಸ್ಟೀಲ್ ಝೂಲಾಜಿಕಲ್ ಪಾರ್ಕ್,ಜಮಷೇಡಪುರ್

    ಖಾರ್ಕೈ ಮತ್ತು ಸುಬರ್ಣರೇಖ ನದಿಗಳ ಸಂಗಮದ ಸ್ಥಳದಲ್ಲಿ ಈ ಪಾರ್ಕನ್ನು ನೀವು ನೋಡಬಹುದಾಗಿದೆ. ಈ ಸಫಾರಿ ಪಾರ್ಕನಲ್ಲಿ ಪ್ರಾಣಿಗಳು  ಆರಾಮವಾಗಿ ಅಡ್ದಾಡುವುದನ್ನು ಪ್ರವಾಸಿಗರು  ನೋಡಬಹುದು. ಈ ಪಾರ್ಕ್ ವಿವಿಧ ಪ್ರಾಣಿ ಮತ್ತು ಪಕ್ಷಿ ಸಂಕುಲಗಳನ್ನು ಒಳಗೊಂಡಿದ್ದು  ಇದು ಪ್ರಾಕೃತಿಕ ಶಿಕ್ಷಣದ ಕೇಂದ್ರವಾಗಿದೆ....

    + ಹೆಚ್ಚಿಗೆ ಓದಿ
  • 14ನಿತ್ಯಕಾಳಿ ಮಂದಿರ,ಪಾಕುಡ್

    ನಿತ್ಯಕಾಳಿ ಮಂದಿರ

    ಈ ದೇವಾಲಯವು  ಪಾಕುಡ್ ಪಟ್ಟಣದ ಉತ್ತರ ಮಧ್ಯದಲ್ಲಿ ಪಾಕುಡ್ ರಾಜ್ಬರಿ ಕ್ಯಾಂಪಸ್ ನಲ್ಲಿ ನೆಲೆಸಿದೆ. ಇದು ಅತ್ಯಂತ ಹಳೆಯದು. ಕಾಳಿ ದೇವಿಯ ಪ್ರತಿಮೆಯನ್ನು ದೊಡ್ಡ ಕಪ್ಪು ಕಲ್ಲಿನ ಮೇಲೆ ಕೆತ್ತನೆ ಮಾಡಲಾಗಿದೆ.  ಇಲ್ಲಿನ ಕಾಳಿ ದೇವತೆಗೆ ಹೂವಿನ ಅರ್ಪಣೆ ಮಾಡಲು ಈ ಪ್ರದೇಶದ ಜನರು  ಭಕ್ತಿ ಭಾವದಿಂದ ಇಲ್ಲಿಗೆ...

    + ಹೆಚ್ಚಿಗೆ ಓದಿ
  • 15ನಕ್ಷತ್ರ ವನ್,ರಾಂಚಿ

    ನಕ್ಷತ್ರ ವನ್

    ಇದು ನಗರದ ಹೃದಯಭಾಗದಲ್ಲಿರುವ ಗವರ್ನರ್ ನಿವಾಸದ ಬಳಿಯಲ್ಲಿ ನೆಲೆಗೊಂಡಿದೆ. ಮಾನವ ನಿರ್ಮಿತ ಕಾಡಿಗೆ ಹೊಂದಿಕೊಂಡಿರುವ ಈ ವನವು ರಾಜ್ಯ ಸರ್ಕಾರದಿಂದ 2003ರಲ್ಲಿ ಸ್ಥಾಪಿಸಲ್ಪಟ್ಟಿತು. ಇಲ್ಲಿ ಮಕ್ಕಳ ಉದ್ಯಾನವನ, ಉದ್ಯಾನವನಗಳು, ಕೃತಕ ದಿಬ್ಬಗಳು, ಜಲಪಾತ ಮತ್ತು ಸಂಗೀತ ಕಾರಂಜಿಗಳು ಇವೆ. ಜೊತೆಗೆ ಈ ವನವು ಆಯ್ದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed