Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ಸೆಂಟ್ ಜ್ಯೂಡ ಚರ್ಚ್

ಸೆಂಟ್ ಜ್ಯೂಡ ಚರ್ಚ್, ಝಾನ್ಸಿ

1

ಸೆಂಟ ಜ್ಯೂಡ್ ಪವಿತ್ರ ದೇವಾಲಯವು ಝಾನ್ಸಿಯ ಸಿವಿಲ ಲೈನ್ಸಗಳ ಮೇಲೆ ನಿರ್ಮಾಣಗೊಂಡಿದೆ. ಇದು ಕ್ಯಾಥೋಲಿಕ ಕ್ರಿಶ್ಚಿಯನರ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದೆ. ಇಲ್ಲಿ ಸೆಂಟ್ ಜ್ಯೂಡ ಟಡ್ಡುಸ ಅವರ ಸಮಾಧಿ ಇದೆ ಎಂದು ನಂಬಲಾಗಿದೆ. ಈ ಚರ್ಚ ಅನ್ನು 1966 ರಲ್ಲಿ ನಿರ್ಮಿಸಲಾಯಿತು. ದಿವಂಗತ ಬಿಷಪ್ ಎಫಎಕ್ಸ ಫೆಂಚ್ ಈ ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಥಮ ವ್ಯಕ್ತಿ. ಅವರು ಇಲ್ಲಿನ ಪ್ರಥಮ ಬಿಷಪರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಸಹಾಯಕರಾಗಿ ಇನ್ನು ಕೆಲವರು ಈ ಚರ್ಚಿನಲ್ಲಿ ಇದ್ದರು. ಈ ಬಿಷಪರ ನೀತಿ ನಿಯಮಗಳನ್ನು ಅಲ್ಲಿಯ ಕ್ರಿಶ್ಚಿಯನ ನಾಗರಿಕರು ಮತ್ತು ಅವರ ನಂತರ ಬಂದ ಬಿಷಪಗಳು ಅನುಸರಿಸುತ್ತಾರೆ. ಈ ಚರ್ಚು ದಿನದಿಂದ ದಿನಕ್ಕೆ ಹಂತ ಹಂತವಾಗಿ ತಾನು ಬೆಳೆಯುತ್ತಿದ್ದು, ಜೊತೆಗೆ ತನ್ನ ಭಕ್ತರನ್ನು ಬೆಳೆಸುತ್ತಿದೆ.

ಈ ಚರ್ಚಿಗೆ  ಅಂಖ್ಯಾತ ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿನ ಸಂತರಿಗೆ ತಮ್ಮ ಹರಕೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇಲ್ಲಿ ಪ್ರತಿ ವರ್ಷ ಅಕ್ಟೋಬರ 28 ರಂದು ಒಂದು ವಾರದ ಹಬ್ಬ ಮತ್ತು ಜಾತ್ರೆ ನಡೆಯುತ್ತದೆ. ಇದನ್ನು ಸೆಂಟ ಜ್ಯೂಡರ ಹಬ್ಬದ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮೆರವಣಿಗೆಯನ್ನು ಒಯ್ಯಲಾಗುತ್ತದೆ. ಇದು ಈ ಹಬ್ಬದ ಪ್ರಮುಖ  ಹೆಗ್ಗುರುತು ಆಗಿದೆ. ಈ ಚರ್ಚನ್ನು ಕ್ರಿಶ್ಚಿಯನ ಮತ್ತು ಹಿಂದು ವಾಸ್ತುಶಿಲ್ಪದ ಮಿಶ್ರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಸ್ಥಳವು ಕೇವಲ ಕ್ರಿಶ್ಚಿಯನರನ್ನು ಆಕರ್ಷಿಸುವುದಿಲ್ಲ. ಬದಲಿಗೆ ಅಸಂಖ್ಯಾತ ಇತರ ಧರ್ಮಕ್ಕೆ ಸೇರಿದ ಪ್ರವಾಸಿಗರನ್ನು ಸಹ ಆಕರ್ಷಿಸುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri