Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ಚಿರಗಾಂವ

ಚಿರಗಾಂವ, ಝಾನ್ಸಿ

1

ಚಿರಗಾಂವ ಈ ಗ್ರಾಮವು ಬೇತ್ವಾ ನದಿಯ ತೀರದಲ್ಲಿ ನೆಲೆಗೊಂಡಿದ್ದು, ಝಾನ್ಸಿಯಿಂದ 30 ಕೀಲೊ ಮೀಟರ ದೂರದಲ್ಲಿದೆ. ಚಿರಗಾಂವ ಇದು ಪ್ರಸಿದ್ಧ ಹಿಂದಿ ಕವಿಯಾದ ಮೈಥಿಲಿ ಶರಣ ಗುಪ್ತಾರ ಜನ್ಮ ಸ್ಥಳವಾಗಿದೆ. ಇವರು ದೇಶದ ಪ್ರಸಿದ್ಧ ಹಿಂದಿ ಕವಿ. ಚಿರಗಾಂವದಲ್ಲಿ ಇವರ ಸಮಾಧಿಯನ್ನು ಸಹ ಕಾಣಬಹುದು.

ಈ ನಗರವು ಇನ್ನು ಎರಡು ಪ್ರಸಿದ್ಧ ಸಾಹಿತಿಗಳಿಗೆ ಜನ್ಮವನ್ನು ನೀಡಿದೆ. ಒಬ್ಬರು ಮೈಥಿಲಿ ಶರಣ ಗುಪ್ತರ ಸಹೋದರರಾದ ಸಿಯಾರಾಮ ಶರಣ ಗುಪ್ತ. ಇನ್ನೊಬ್ಬರು ಪ್ರಸಿದ್ಧ ಉರ್ದು ಕವಿಗಳಾದ ಮುನ್ಶಿ ಅಜ್ಮೇರಿ. ಈ ಗುಪ್ತಾ ಸಹೋದರರು ಮುನ್ಶಿಯವರನನ್ನು ತಮ್ಮ ಹಿರಿಯ ಸಹೋದರ ಎಂದು ಪರಿಗಣಿಸಿದ್ದರು.

ಈ ನಗರದಲ್ಲಿ ನೀವು ಮಸೀದಿ ಮತ್ತು ದೇವಾಲಯಗಳು ಒಂದೇ ಪ್ರಾಂಗಣದಲ್ಲಿ ಇರುವುದನ್ನು ಕಾಣಬಹುದು.ಇದು ಮೂರು ದ್ವಾರಗಳನ್ನು ಮತ್ತು ಒಂದು ಕೋಟೆ ಅಥವಾ ಕಿಲ್ಲಾಗಳನ್ನು ಒಳಗೊಂಡಿದೆ. ಈ ನಗರದಲ್ಲಿ ಅನೇಕ ಪ್ರಾಚೀನ ಕೊಳಗಳಿವೆ. ಇಲ್ಲಿ ಪ್ರಸಿದ್ಧವಾದ ಮತ್ತು ಪ್ರಾಚೀನವಾದ ಶಿವ ಸಾಯಿ ದೇವಸ್ಥಾನವಿದ್ದು, ಇದು ಗಂಜ ಹತ್ತಿರವಿದೆ. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun