Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ನಂದಪುರ

ನಂದಪುರ, ಜೆಪೋರ್

1

ಒಂದೊಮ್ಮೆ ಜೆಪೋರಿನ ರಾಜಧಾನಿಯಾಗಿತ್ತು ನಂದಪುರ. ಸೆಮಿಲಿಗುಅಡದಿಂದ 14 ಮೈಲು ಹಾಗು ಪಾತಂಗಿಯಿಂದ 50 ಕಿ.ಮೀ ದೂರದಲ್ಲಿರುವ ಈ ತಾಣ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಕೆಲೆವು ಅಪರೂಪದ ವಸ್ತುಗಳನ್ನು ಈ ಸ್ಥಳದಿಂದ ಉತ್ಖನನ ಮಾಡಲಾಗಿದ್ದು, ಜೈನ ಹಾಗು ಶಕ್ತಿ ಕುಲಗಳ ಉಪಸ್ಥಿತಿಯನ್ನು ಇದು ಸೂಚಿಸುತ್ತದೆ.

32 ಮೆಟ್ಟಿಲುಗಳುಳ್ಳ ಸೀಂಹಾಸನದಿಂದ ಈ ತಾಣವು ಪ್ರಸಿದ್ಧವಾಗಿದ್ದು, ಅದನ್ನು 'ಬತ್ರಿಸ ಸಿಂಹಾಸನ' ಎಂದು ಕರೆಯಲಾಗುತ್ತದೆ. ಇದು ವಿಕ್ರಮಾದಿಯ ಮಹಾರಾಜನಿಂದ ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗಿದೆ. ಅಲ್ಲದೆ ಈ  ಪುಟ್ಟ ಹಳ್ಳಿಯಲ್ಲಿ ಹಲವಾರು ಸಣ್ಣ ಪುಟ್ಟ ತೊರೆಗಳನ್ನು ಕಾಣಬಹುದು. ಗ್ರಾಮದ ಉತ್ತರ ದಿಕ್ಕಿನ ಕೊನೆಯಲ್ಲಿ ಎರಡು ಬೃಹತ್ತಾದ ಬಂಡೆಗಳನ್ನು ಕಾಣಬಹುದು.

ಒಂದು ಬಂಡೆಯಲ್ಲಿ ಸುಂದರವಾದ ಕೆತ್ತನೆಯನ್ನು ಕಾಣಬಹುದಾಗಿದ್ದು, ಮತ್ತೊಂದರಲ್ಲಿ ಆನೆಯ ಚಿತ್ರವನ್ನು ಕೆತ್ತಲಾಗಿದೆ. ಇವುಗಳಿಂದ ಪುರಾತನ ಕಾಲದ ಈ ಗ್ರಾಮ ವೈಭವವನ್ನು ಮನಗಾಣಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat