Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ಜೆಪೋರ್ ಪಾರ್ಕ್

ಜೆಪೋರ್ ಪಾರ್ಕ್, ಜೆಪೋರ್

1

ಜೆಪೋರ್‌‌‌‌‍ನ ಹೃದಯ ಭಾಗದಲ್ಲಿರುವ ಸುಂದರ ಕೆರೆಯ ಬಳಿಯಲ್ಲೆ ನೆಲೆಸಿದೆ ಈ ಸುಂದರ ಉದ್ಯಾನ. ಈ ಕೆರೆಯನ್ನು ಜಗನ್ನಾಥ ಸಾಗರ್ ಎಂದು ಕರೆಯಲಾಗುತ್ತದೆ. ಜೆಪೋರಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಈ ಉದ್ಯಾನವೂ ಒಂದು. ಈ ಉದ್ಯಾನಕ್ಕೆ ಪ್ರವೇಶಿಸಲು 5 ರೂ ಶುಲ್ಕ ತೆರಬೇಕು.

ಇಲ್ಲಿರುವ ಕೆರೆಯಲ್ಲಿ ದೋಣಿ ವಿಹಾರ ಮಾಡುತ್ತ ಪ್ರವಾಸಿಗರು ಆನಂದಿಸಬಹುದು. ಇಷ್ಟೆ ಅಲ್ಲ, ಟಾಯ್ ಟ್ರೈನ್ ರೈಡ್ ಮುಖಾಂತರವೂ ಪ್ರಕೃತಿಯ ಸೌಂದರ್ಯವನ್ನು ಆರಾಧಿಸಬಹುದು. ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಈ ಉದ್ಯಾನಕ್ಕೆ ಬರಲು ಈ ಟಾಯ್ ಟ್ರೈನ್ ಪ್ರಮುಖ ಕಾರಣ.

ಇಲ್ಲಿರುವ ವಿಶಾಲ ಪ್ರದೇಶಗಳಲ್ಲಿ ಚಿಕ್ಕ ಮಕ್ಕಳು ಆಟವಾಡುತ್ತ ಕಾಲ ಕಳೆಯಬಹುದು. ವಾಯು ವಿಹಾರಕ್ಕಾಗಿಯೂ ಕೂಡ ಅನೇಕ ಜನರು ಈ ಉದ್ಯಾನಕ್ಕೆ ಆಗಮಿಸುತ್ತಾರೆ. ಕುಟುಂಬ ಸಮೇತ ಕಾಲ ಕಳೆಯಲು ಇದೊಂದು ಅದ್ಭುತ ಪಿಕ್ನಿಕ್ ಸ್ಪಾಟ್ ಕೂಡ ಹೌದು. ಒಟ್ಟಾರೆಯಾಗಿ ಈ ಉದ್ಯಾನ ಒತ್ತಡದ ಬದುಕಿನಿಂದ ಕೊಂಚ ವಿರಾಮ ಒದಗಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu