Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಪೋರ್ » ಆಕರ್ಷಣೆಗಳು » ಬಗರ

ಬಗರ, ಜೆಪೋರ್

0

ಬಗರ ಇಲ್ಲಿನ ಜಲಪಾತಗಳಿಗೆ ಪ್ರಸಿದ್ಧವಾಗಿದೆ. ಜೆಪೋರ್ ನಿಂದ 6 ಮೈಲಿ ದೂರದ ಖೊಂದಗುಡದಿಂದ ಕುತ್ಚ ಮಾರ್ಗವಾಗಿ ಮೂರು ಮೈಲಿ ಪ್ರಯಾಣಿಸಿದರೆ ಬಗರವನ್ನು ತಲುಪಬಹುದು. ಸುಮಾರು 30 ಅಡಿ ಎತ್ತರದಿಂದ ಧುಮುಕುವ ಮೂರು ಜಲಪಾತಗಳು ಇಲ್ಲಿವೆ. ಈ ಜಲಪಾತಗಳು ಕೊಳಬ್ ನದಿಯಲ್ಲಿವೆ.

ಜಲಪಾತದ ಹತ್ತಿರದಲ್ಲಿ ಯಾತ್ರಿಗಳಿಗೆ ಅನುಕೂಲವಾಗುವಂತೆ ಒಂದು ವಿಶ್ರಾಂತಿ ಗೃಹವನ್ನು ಕಟ್ಟಲಾಗಿದೆ. ಈ ಸ್ಥಳದ ಅಂದವನ್ನು ಇನ್ನಷ್ಟು ಹೆಚ್ಚಿಸುವ ಈ ಜಲಪಾತವನ್ನು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಬಹಳಷ್ಟು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಯಾತ್ರಿಗಳು ನಿರಂತರವಾಗಿ ಧುಮ್ಮುಕ್ಕುವ ಜಲಪಾತವನ್ನು ವೀಕ್ಷಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.

30 ಅಡಿ ಎತ್ತರದಿಂದ ಧುಮ್ಮುಕ್ಕಿ, ಹಾಲಿನ ನೊರೆಯಂತೆ ಭಾಸವಾಗುವ ಈ ಜಲಪಾತದ ನೀರನ್ನು ನೋಡುವುದೇ ಸೊಗಸು. ಜೆಪೋರ್ ನಲ್ಲಿ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಈ ಸ್ಥಳವೂ ಅಗ್ರಸ್ಥಾನದಲ್ಲಿದೆ. ಇಲ್ಲಿಗೆ ಬಸ್, ಟ್ಯಾಕ್ಸಿ ಅಥವಾ ರಿಕ್ಷಾ ಮೂಲಕ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri