Search
  • Follow NativePlanet
Share
ಮುಖಪುಟ » ಸ್ಥಳಗಳು » ಜೆಯೋಲಿಕೋಟ್ » ಆಕರ್ಷಣೆಗಳು » ಕಾಟೇಜ್

ಕಾಟೇಜ್, ಜೆಯೋಲಿಕೋಟ್

1

ನಿಮ್ಮ ರಜಾ ಅವಧಿಯನ್ನು ಕಳೆಯಲು ಕಾಟೇಜ್‌ ಉತ್ತಮ ಪ್ರದೇಶ. ಕುಮಾವೂನ್ ಪರ್ವತದ ತಪ್ಪಲಿನಲ್ಲಿರುವ ಕಾಟೇಜನ್ನು ಮೂಲತಃ ಆರೋಗ್ಯ ರೆಸಾರ್ಟ್ ಆಗಿ ನಿರ್ಮಿಸಲಾಗಿತ್ತು. ಇದನ್ನು 1947 ರ ವರೆಗೆ ಸ್ಕಾಟಿಷ್‌ನ ಮಹಿಳೆ ಹಾಗೂ ಅವಳ ಮಗಳು ನಿರ್ವಹಿಸಿತ್ತಿದ್ದರು.

ಇಲ್ಲಿ ಕಾಣಸಿಗುವ ಹಣ್ಣಿನ ಮರಗಳು ಹಾಗೂ ಹೂದೋಟಗಳ ಸ್ಪರ್ಶ ಮನಸಿಗಾನಂದ ನೀಡುತ್ತದೆ. ಕುಮೌನಿ ಸಂಪ್ರದಾಯ ಹಾಗೂ ಆಧುನಿಕ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಈ ಕಟ್ಟಡವು, ರಜಾ ಅವಧಿಯನ್ನು ಕಳೆಯಲು ಉತ್ತಮ ಮತ್ತು ಆರಾಮದಾಯಕ ಸ್ಥಳವಾಗಿದೆ. ಕುಟುಂಬ ಸಮೇತ ಇಲ್ಲಿಗೆ ಬಂದು ತಂಗಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City