Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಂಜಗೀರ್-ಚಂಪಾ » ಆಕರ್ಷಣೆಗಳು » ದೇವರ್ ಘಟ

ದೇವರ್ ಘಟ, ಜಾಂಜಗೀರ್-ಚಂಪಾ

1

ಜಾಂಜಗೀರ್ ಗೆ ಭೇಟಿ ನೀಡುವ ಸಂದರ್ಶಕರಿಗೆ ದೇವರ್ ಘಟ ಒಂದು ಆದರ್ಶಪ್ರಾಯವಾದ ವಿಹಾರೀ ತಾಣವಾಗಬಲ್ಲದು.  ಈ ಪ್ರದೇಶವು ಮೂರು ನದಿಗಳಾದ ಮಹಾನದಿ, ಲೀಲಾಗರ್, ಮತ್ತು ಶಿವಂತ್ ಇವುಗಳು ಸಂಗಮಿಸುವ ತ್ರಿವೇಣಿ ಸಂಗಮದ ಪ್ರಾಕೃತಿಕ ಸೌಂದರ್ಯವುಳ್ಳ  ಸ್ಥಳವಾಗಿದೆ.    ಸಂದರ್ಶಕರು ಇಲ್ಲಿಗೆ ತಮ್ಮ ಕುಟುಂಬ ಮತ್ತು ಮಿತ್ರರೊಡನೆ ಆಗಮಿಸಿ, ಇಲ್ಲಿನ ಪ್ರಕೃತಿಯ ಅದ್ಭುತವಾದ ಸೌಂದರ್ಯದ ಪಕ್ಷಿನೋಟವನ್ನು ಅಸ್ವಾದಿಸಬಹುದು.   ಹವ್ಯಾಸೀ ಛಾಯಾಚಿತ್ರಗ್ರಾಹಕರಂತೂ ದೇವರ್ ಘಟಕ್ಕೆ ನಿಸ್ಸಂಶಯವಾಗಿಯೂ ಕೂಡ ಪದೇ ಪದೇ ಮರಳಿ ಬರುತ್ತಿರುತ್ತಾರೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun