Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮುಯಿ » ಆಕರ್ಷಣೆಗಳು » ಚಂದ್ರಶೇಖರ ಸಿಂಗ್ ಸಂಗ್ರಹಾಲಯ

ಚಂದ್ರಶೇಖರ ಸಿಂಗ್ ಸಂಗ್ರಹಾಲಯ, ಜಮುಯಿ

1

ಚಂದ್ರಶೇಖರ ಸಿಂಗ್ ಸಂಗ್ರಹಾಲಯವು ಮಾರ್ಚ್ 16, 1983ರಂದು ಸ್ಥಾಪಿತವಾಯಿತು. ಚಂದ್ರಶೇಖರ ಸಿಂಗರ ಹೆಸರನ್ನೇ ಈ ಸಂಗ್ರಹಾಲಯಕ್ಕೆ ಇಡಲಾಗಿದೆ. ಚಂದ್ರಶೇಖರ ಸಿಂಗರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸದಸ್ಯರು ಮತ್ತು ಬಿಹಾರದ ಮುಖ್ಯಮಂತ್ರಿಗಳಾಗಿ 1983-85ರವರೆಗೆ ಕಾರ್ಯನಿರ್ವಹಿಸಿದರು. ಈ ಸಂಗ್ರಹಾಲಯದಲ್ಲಿ ಪುರಾತತ್ವ ಮಹತ್ವವನ್ನು ಪಡೆದಿರುವ ಹಳೆಯ ಶಿಲೆಗಳು ಮತ್ತಿತರ 178 ಅಮೂಲ್ಯ ವಸ್ತುಗಳನ್ನು ಇಡಲಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat