ಇದು ಟೆಲ್ಕೊ ಕಾಲೊನಿಯ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದೆ. ಪ್ರಕೃತಿ ಪ್ರಿಯರಿಗೆ ಈ ಸರೋವರವು ಒಂದು ಸಂತೋಷಕರ ತಾಣವಾಗಿದೆ. ಇಲ್ಲಿಂದ ನೀವು ಟಾಟಾ ಸ್ಟೀಲ ಇಂಡಸ್ಟ್ರಿ,ಟಾಟಾ ಪಾವರ್, ಲಾಫಾರ್ಜ್ ಸಿಮೆಂಟ್ ಮತ್ತು ಟಾಟಾ ಇಂಜನಿಯರಿಂಗನ ವಿಹಂಗಮ ನೋಟವನ್ನು ನೀವು ಕಾಣಬಹುದು. ಸರೋವರ ಮತ್ತು ಉದ್ಯಾನಗಳು ತುಂಬಾ ಹತ್ತಿರದಲ್ಲಿವೆ. ಸಂಜೆ ಮತ್ತು ವಾರಾಂತ್ಯದ ವಿಹಾರ ಮಾಡಲು ಇವು ಉತ್ತಮ ಸ್ಥಳಗಳಾಗಿವೆ. ಈ ಸರೋವರವು ಪ್ರಕೃತಿ ಪ್ರಿಯರಿಗೆ ಆನಂದವನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ.