Search
  • Follow NativePlanet
Share
ಮುಖಪುಟ » ಸ್ಥಳಗಳು » ಜಮಷೇಡಪುರ್ » ಆಕರ್ಷಣೆಗಳು
  • 01ಟಾಟಾ ಸ್ಟೀಲ್ ಝೂಲಾಜಿಕಲ್ ಪಾರ್ಕ್

    ಖಾರ್ಕೈ ಮತ್ತು ಸುಬರ್ಣರೇಖ ನದಿಗಳ ಸಂಗಮದ ಸ್ಥಳದಲ್ಲಿ ಈ ಪಾರ್ಕನ್ನು ನೀವು ನೋಡಬಹುದಾಗಿದೆ. ಈ ಸಫಾರಿ ಪಾರ್ಕನಲ್ಲಿ ಪ್ರಾಣಿಗಳು  ಆರಾಮವಾಗಿ ಅಡ್ದಾಡುವುದನ್ನು ಪ್ರವಾಸಿಗರು  ನೋಡಬಹುದು. ಈ ಪಾರ್ಕ್ ವಿವಿಧ ಪ್ರಾಣಿ ಮತ್ತು ಪಕ್ಷಿ ಸಂಕುಲಗಳನ್ನು ಒಳಗೊಂಡಿದ್ದು  ಇದು ಪ್ರಾಕೃತಿಕ ಶಿಕ್ಷಣದ ಕೇಂದ್ರವಾಗಿದೆ....

    + ಹೆಚ್ಚಿಗೆ ಓದಿ
  • 02ಜುಬಿಲಿ ಪಾರ್ಕ್

    ಜುಬಿಲಿ ಪಾರ್ಕ್ ಸಮೃದ್ಧ ಹಸಿರನ್ನು ಹೊಂದಿದ್ದು, ಇಲ್ಲಿ  ಹೂವಿನ ಹಾಸಿಗೆಗಳು, ತೋಟಗಳು ಮತ್ತು ಸುವರ್ಣಾಲಂಕೃತ ಕಾರಂಜಿಗಳನ್ನು ನೀವು ಕಾಣಬಹುದು. ಇದು ಜಮಷೇಡಪುರ್ ನಗರದ ನಾಗರಿಕರಿಗೆ ಟಾಟಾ ಸ್ಟೀಲ್ ಕಂಪನಿಯು ತಾನು  ಸುವರ್ಣ ಸಂಭ್ರಮವನ್ನು ಆಚರಿಸಿದ ಹಿನ್ನೆಲೆಯಲ್ಲಿ ನೀಡಿದ ಕೊಡುಗೆಗಳಾಗಿವೆ. ಇದು ಈ ನಗರದ ಪ್ರಮುಖ...

    + ಹೆಚ್ಚಿಗೆ ಓದಿ
  • 03ಸರ್ ದೊರಾಬ್ಜಿ ಟಾಟಾ ಪಾರ್ಕ್

    ಜೇಮಷೇಡಜಿ ಟಾಟಾ ರವರ ಹಿರಿಯ ಮಗನಾದ ಸರ್ ದೊರಾಬ್ಜಿ  ಟಾಟಾರವರ ನೆನೆಪಿಗಾಗಿ ಈ ಪಾರ್ಕಗೆ ಅವರ ಹೆಸರನ್ನು ಇಡಲಾಗಿದೆ. ಈ ಪಾರ್ಕ್ ಅಂದಗೊಳಿಸಲ್ಪಟ್ಟ ಹುಲ್ಲು ಹಾಸುಗಳು, ಹೂವಿನ ಹಾಸಿಗೆಗಳು, ಜಲ ಕಾರಂಜಿಗಳನ್ನು ಒಳಗೊಂಡಿದ್ದು , ಈ ಪಾರ್ಕಗೆ ಶೋಭೆಯನ್ನು ತಂದಿವೆ. ಈ ಪಾರ್ಕ್ ನಗರದ ಮಧ್ಯದಲ್ಲಿದ್ದು, ಕಿನಾನ ಸ್ಟೇಡಿಯಂ ನ...

    + ಹೆಚ್ಚಿಗೆ ಓದಿ
  • 04ದಾಲ್ಮಾ ವನ್ಯ ಮೃಗಧಾಮ

    ದಾಲ್ಮಾ ವನ್ಯ ಮೃಗಧಾಮ

    ದಾಲ್ಮಾ ಪರ್ವತ ಶ್ರೇಣಿಯು 3೦೦೦ ಅಡಿಗಳಷ್ಟು ಎತ್ತರವಾಗಿದೆ. ಇದು ಅತ್ಯಂತ ದಟ್ಟವಾದ ಮತ್ತು ದಪ್ಪವಾದ ಮೇಲುಹೊದಿಕೆಯಿಂದ ವಿಶಾಲ ವ್ಯಾಪ್ತಿಯ ಅರಣ್ಯವನ್ನು ಹೊಂದಿದೆ. ಈ ಅರಣ್ಯದಲ್ಲಿ ನೀವು ಆನೆಗಳು, ಜಿಂಕೆಗಳು, ಕರಡಿಗಳು, ಮುಳ್ಳುಹಂದಿಗಳು, ಚಿರತೆಗಳು ಮತ್ತು ಹುಲಿಗಳನ್ನು ನೋಡಬಹುದು.

    ಇಲ್ಲಿ ಕಂಡು ಬರುವ ಪ್ರಮುಖ ಸಸ್ಯ...

    + ಹೆಚ್ಚಿಗೆ ಓದಿ
  • 05ಹುಡ್ಕೊ ಸರೋವರ

    ಹುಡ್ಕೊ ಸರೋವರ

    ಇದು ಟೆಲ್ಕೊ ಕಾಲೊನಿಯ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದೆ. ಪ್ರಕೃತಿ ಪ್ರಿಯರಿಗೆ ಈ ಸರೋವರವು  ಒಂದು ಸಂತೋಷಕರ ತಾಣವಾಗಿದೆ. ಇಲ್ಲಿಂದ ನೀವು ಟಾಟಾ ಸ್ಟೀಲ ಇಂಡಸ್ಟ್ರಿ,ಟಾಟಾ ಪಾವರ್, ಲಾಫಾರ್ಜ್ ಸಿಮೆಂಟ್ ಮತ್ತು ಟಾಟಾ ಇಂಜನಿಯರಿಂಗನ ವಿಹಂಗಮ ನೋಟವನ್ನು ನೀವು ಕಾಣಬಹುದು. ಸರೋವರ ಮತ್ತು ಉದ್ಯಾನಗಳು ತುಂಬಾ...

    + ಹೆಚ್ಚಿಗೆ ಓದಿ
  • 06ದಿಮ್ನ ಸರೋವರ ಮತ್ತು ಆಣೆಕಟ್ಟು

    ದಿಮ್ನ ಸರೋವರ ಮತ್ತು ಆಣೆಕಟ್ಟು

    ಇದು ನಗರದಿಂದ 13 ಕೀ ಮೀ ದೂರದಲ್ಲಿ, ದಾಲ್ಮ್ ಬೆಟ್ಟಗಳ ಕೆಳಗಡೆ ನೆಲೆಗೊಂಡಿದೆ. ಇದು ತನ್ನ ಸುತ್ತಮುತ್ತಲೂ ಆಶ್ಚರ್ಯ ಎನಿಸುವಂತಹ ಆಕರ್ಷಕ ತಾಣಗಳನ್ನು ಒಳಗೊಂಡಿದೆ. ಇದು ಪಿಕನಿಕ್ ಮತ್ತು ಬೋಟಿಂಗ್ ಮಾಡಲು ಅತ್ಯಂತ ಯೋಗ್ಯವಾದ ಪ್ರದೇಶಗಳಾಗಿವೆ. ಪ್ರವಾಸಿಗರು ವಿಶೇಷವಾಗಿ ಈ ಪ್ರದೇಶಕ್ಕೆ ನವಂಬರ ನಿಂದ ಫೆಬ್ರುವರಿ ತಿಂಗಳುಗಳ...

    + ಹೆಚ್ಚಿಗೆ ಓದಿ
  • 07ನದಿಗಳ ಸಂಗಮ

    ನದಿಗಳ ಸಂಗಮ

    ಜಮಷೇಡಪುರ್ದಲ್ಲಿ ನದಿಗಳ ಸಂಗಮವನ್ನು ನೀವು ಕಾಣಬಹುದಾಗಿದೆ. ಇದು ನಿಸರ್ಗ ಪ್ರೇಮಿಗಳಿಗೆ  ಎರಡು ನದಿಗಳ ಸಂಗಮವನ್ನು ನೋಡುವ ಅನನ್ಯ ಅವಕಾಶವನ್ನು ಒದಗಿಸುತ್ತದೆ. ಇಲ್ಲಿ ನೀವು ಸುಬರ್ಣ ರೇಖಾ ಮತ್ತು ಖಾರ್ಕೈ ನದಿಗಳ ಸಂಗಮವನ್ನು ಕಾಣಬಹುದು. ಇದು ಸುತ್ತಮುತ್ತಲೂ ಸಮೃದ್ಧ ಹಸಿರು ವಾತಾವರಣವನ್ನು ಹೊಂದಿದೆ.ನಗರದ ಗದ್ದಲದಿಂದ...

    + ಹೆಚ್ಚಿಗೆ ಓದಿ
  • 08ರಂಕಿಣಿ ಮಂದಿರ್

    ರಂಕಿಣಿ ಮಂದಿರ್

    ಪೊಟ್ಕಾ ಬ್ಲಾಕಿನ ಜಾದುಗೋರಾ ಎಂಬಲ್ಲಿ ಈ ಮಂದಿರವಿದೆ. ಮುಂಚೆ ಈ ದೇವಾಲಯವು, ಆಕೆಗಾಗಿ ಮನುಷ್ಯರನ್ನು  ಬಲಿ ಕೊಡಲಾಗುತ್ತಿದ್ದ ಕಲ್ಲಿನ ಬಂಡೆಯೊಂದರ ಮೇಲೆ ನೆಲೆಸಿತ್ತು.  ಈ ಸ್ಥಳದ ಕುರಿತು ಚಾಲ್ತಿಯಲ್ಲಿದ್ದ ಒಂದು ನಂಬಿಕೆಯೆಂದರೆ, ದೇವಿಯೇ ಸ್ವತಃ ಮೌಷ್ಯರನ್ನು ಕೊಂದು ಬಲಿ ತೆಗೆದುಕೊಳ್ಳುತ್ತಿದ್ದಳಂತೆ.

    ಆ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat