Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ಲಖೋಟಾ ಅರಮನೆ ಮತ್ತು ವಸ್ತು ಸಂಗ್ರಹಾಲಯ

ಲಖೋಟಾ ಅರಮನೆ ಮತ್ತು ವಸ್ತು ಸಂಗ್ರಹಾಲಯ, ಜಾಮನಗರ್

4

ಲಖೋಟಾ ಸರೋವರದ ಒಂದು ದ್ವೀಪದಲ್ಲಿ ಇರುವ ಲಖೋಟಾ ಅರಮನೆ ಅಥವಾ ಲಖೋಟಾ ಗೋಪುರ ಇಂದು ಒಂದು ವಸ್ತು ಸಂಗ್ರಹಾಲಯವಾಗಿದೆ. ಇಂದು ಇಲ್ಲಿ ಹಳೆಯಾ ಕಾಲದ ವಸ್ತುಗಳನ್ನು ಅದರಲ್ಲೂ ಪ್ರಮುಖವಾಗಿ  ಕರಕುಶಲ ವಸ್ತುಗಳನ್ನು ಇಡಲಾಗಿದೆ. ಜಾಮ್ ರಣ್ ಮಲ್ಜಿ ಅವರ ಆದೇಶದಂತೆ ಈ ಗೋಫುರವನ್ನು ಬರಗಾಲ ಪೀಡಿತರ ನೆರವಿಗಾಗಿ ಕಟ್ಟಲಾಗಿತ್ತು. ಇಲ್ಲಿನ ಪ್ರದೇಶಗಳಲ್ಲಿ 1834, 1839 ಹಾಗೂ 1846 ಮಳೆಯಾಗಿರಲಿಲ್ಲ.

ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿ 9 ಹಾಗೂ 18 ನೆಯ ಶತಮಾನದ ವಸ್ತುಗಳು ಇವೆ. ಇದರ ಜೊತೆಗೆ ಇಲ್ಲಿಯೇ ಸಮೀಪದ ಗ್ರಾಮಗಳಿಂದ ಸಂಗ್ರಹಿಸಿದ ಕಾವ್ಯಗಳೂ ಇವೆ. ಇಲ್ಲಿ ಒಂದು ಶಸ್ತ್ರಾಗಾರವೂ ಇದ್ದು ಅದರಲ್ಲಿ ಖಡ್ಗಗಳು, ಪೌಡರ್ ಫ್ಲಾಸ್ಕ್ ಗಳು, ಬಂದೂಕುಗಳು ಹಾಗೂ ಇನ್ನಿತರ ಆಯುಧಗಳಿವೆ ಈ ಎಲ್ಲಾ ಸಂಗ್ರಹಗಳು ಆಗಿನ ಕಾಲದ ಸಿನ್ಯವೂ ಕೂಡ ಎಷ್ಟು ಬಲಶಾಲಿಯಾಗಿತ್ತು ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಬೆಳಗ್ಗೆ 10.30 ರಿಂದ ಸಂಜೆ 5.30 ರ ತನಕ ಇದು ತೆರೆದಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat