Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ಖಿಜಾಡಾ ದೇವಾಲಯ

ಖಿಜಾಡಾ ದೇವಾಲಯ, ಜಾಮನಗರ್

2

ಖಿಜಾಡಾ ದೇವಾಲಯ ಪ್ರಣಮಿ ಧರ್ಮ ಅ ಪಂಥದ ದೇವಾಲಯವಾಗಿದೆ.  ಈ ಪಂಥ ಎಲ್ಲಾ ಧರ್ಮಗಳ ಸಮನ್ವಯಕ್ಕೆ ಬಹಳವಾಗಿ ಶ್ರಮಿಸುತ್ತದೆ. ಪಾರಂಪರಿಕ ಮರಗಳ ಸುತ್ತಲೂ ಕಟ್ಟಿದ ದೇವಾಲಯ ಇದಾಗಿದೆ. ಪ್ರಣಮ್ ಸಮುದಾಯ ಮತ್ತು ಈ ದೇವಾಲಯದ ಸಂಘದ ಜನರು ಹಲವು ಸಮಾಜ ಸುಧಾರಣಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಎಚ್, ಐ. ವಿ. / ಏಡ್ಸ್ ರೋಗಗ್ರಸ್ಥ ಜನರಿಗೆ ಹೆಚ್ಚಿನ  ನೆರವು ನೀಡುತ್ತಿದ್ದಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat