Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ದರ್ಬಾರ್ ಗಡ್

ದರ್ಬಾರ್ ಗಡ್, ಜಾಮನಗರ್

1

ರಜಪೂತ ಮತ್ತು ಯುರೋಪಿಯನ್ ವಾಸ್ತುಶಿಲ್ಪದ ಮಿಶ್ರಣ ಈ ನಿರ್ಮಾಣದಲ್ಲಿದೆ. ದರ್ಬಾರ್ ಗಡ್ ಅರಮನೆ ಈ ನಗರದ ಅತ್ಯಂತ ಪ್ರಮುಖ ಕಟ್ಟಡಗಳಲ್ಲೊಂದಾಗಿದೆ. ಒಂದಾನೊಂದು ಕಾಲದಲ್ಲಿ ರಾಜರ ವಾಸಸ್ಥಳವಾಗಿದ್ದ ಈ ಅರಮನೆಯನ್ನು 1540 ರಲ್ಲಿ ಕಟ್ಟಲಾಗಿತ್ತಾದರೂ ಇದನ್ನು ಮುಂದೆ ನವೀಕರಿಸಿ ಗಾತ್ರವನ್ನು ಹಿಗ್ಗಿಸಲಾಗಿತ್ತು. ಹೀಗೆ ಮುಂದೆ ನವೀಕರಣಗೊಂಡ ಕಾರಣದಿಂದಾಗಿ ಈ ಕಟ್ಟಡದಲ್ಲಿ ರಜಪೂತ ಮತ್ತು ಯುರೋಪಿಯನ್ ಶೈಲಿಯ ಮಿಶ್ರಣವನ್ನು ನಾವು ಕಾಣಬಹುದಾಗಿದೆ. ಇದು ಬಹಳ ಸುಂದರವಾದ ಅರಮನೆಯಾಗಿತ್ತು ಕೆಲವು ಸುಂದರವಾದ ಚಿತ್ರ ಪಟಗಳನ್ನು, ಕಲ್ಲಿನ ಕೆತ್ತನೆಗಳನ್ನು, ಅಲಂಕಾರಿಕ ಗಾಜುಗಳನ್ನು ಹಾಗೂ ಶಿಲ್ಪಕಲೆಗಳನ್ನು ಒಳಗೊಂಡಿದೆ. ಇಂದು ಈ ಕಟ್ಟಡವು ಖಾಲಿಯಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri