Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಮನಗರ್ » ಆಕರ್ಷಣೆಗಳು » ಭುಜಿಯೋ ಕೋಥೋ

ಭುಜಿಯೋ ಕೋಥೋ, ಜಾಮನಗರ್

1

ಇದು ಪ್ರವಾಸಿಗಳಲ್ಲಿ ಒಂದು ಆಕರ್ಷಕ ಸ್ಥಳವಾಗಿದೆ. ಲಖೋಟಾ ಸರೋವರದ ದಡದ ಮೇಲಿರುವ ಈ ಐದು ಮಹಡಿಗಳ ಕಟ್ಟಡವನ್ನು ಹೊರಗಿನ ರಾಜರ ದಾಳಿಯಿಂದ ಈ ಪ್ರದೇಶವನ್ನು ರಕ್ಷಿಸಲು ಕಟ್ಟಿಸಿದ ಕಟ್ಟಡ ಎಂದು ನಂಬಲಾಗಿದೆ. ಇಲ್ಲಿನ ಮೊದಲ ಮಹಳಿ ಮತ್ತು ಗೋಡೆಗಳಲ್ಲಿ ಸಣ್ಣ ರಂಧ್ರಗಳಿದ್ದು ಇದಕ್ಕೆ ಸಮನಾಗಿ ಅಲ್ಲಿ ಬಂದೂಕುಗುಗಳನ್ನು ಇಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಮೇಲಿನ ಭಾಗದಲ್ಲಿ ನೀರನ್ನು ಸಂಗ್ರಹಿಸಿಡಲು ಟ್ಯಾಂಕ್ ನ ನಿರ್ಮಾಣವೂ ಇದೆ. ಇದರ ತುತ್ತತುದಿಯಲ್ಲಿ ನೃತ್ಯ ಮಾಡುವ ನವಿಲಿನ ಭಂಗಿಯೂ ಇದೆ. ಇದು ನಗರವನ್ನು ಒಂದೇ ನೋಟದಲ್ಲಿ ಆಗುವಂತೆ ಕಟ್ಟಲಾಗಿದೆ. ಇದು ಸಾರ್ವಜನಿಕರಿಗೆ ಬೆಳಗ್ಗೆ 10 ರಿಂದ  ಸಂಜೆ 5 ರ ತನಕ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri