ಶಿವ ಖೋರಿ ಅಥವಾ 'ದೇವತೆಗಳ ಮನೆ' ಎಂದು ಕರೆಯಲ್ಪಡುವ ಈ ದೇವಾಲಯ ಜಮ್ಮುವಿನ ಪ್ರಮುಖ ಗುಹಾ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ ಮತ್ತು ಇದರ ನೈಸರ್ಗಿಕವಾಗಿ ರೂಪುಗೊಂಡ 'ಶಿವ ಲಿಂಗ' ಪ್ರಸಿದ್ಧವಾಗಿದೆ. ಈ ಶಿವ ಲಿಂಗ ಸುಮಾರು 150 ಮೀಟರ್ ಗಿಂತ ಹೆಚ್ಚು ಎತ್ತರವಾಗಿದೆ. ಈ ಪ್ರದೇಶದಲ್ಲಿ, ದೃಷ್ಟ ಶಕ್ತಿಗಳ ವಿನಾಶಕ ಶಿವನನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ದೇವಸ್ಥಾನದ ಮತ್ತೊಂದು ಆಕರ್ಷಣೆ 4 ಅಡಿ ಎತ್ತರದ ಸ್ವಯಂಭು ಲಿಂಗ. ಸ್ವಯಂಭು ಲಿಂಗ ಒಳಮಾಳಿಗೆಯಲ್ಲಿದ್ದು ಕ್ಷೀರ ನಿಂಬೆ ದ್ರವದಿಂದ ಒಳಗೊಂಡಂತೆ ಕಾಣುತ್ತದೆ. ಹಿಂದೂ ದೇವ ದೇವತೆಗಳ ನೈಸರ್ಗಿಕ ಚಿತ್ರಗಳನ್ನು ಗುಹೆಯ ಗೋಡೇಗಳ ಮೇಲೆ ಕಾಣಬಹುದು.