Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಶೀತಲ್ ನಾಥ್ ದೇವಾಲಯ

ಶೀತಲ್ ನಾಥ್ ದೇವಾಲಯ, ಜೈಸಲ್ಮೇರ್

1

ಜೈಸಲ್ಮೇರಿನ ಕೋಟೆಯಲ್ಲಿ ನೆಲೆಗೊಂಡಿರುವ ಏಳು ಜೈನ ದೇವಾಲಯಗಳಲ್ಲಿ ಶೀತಲ್ ನಾಥ್ ದೇವಾಲಯವು ಒಂದಾಗಿದೆ. ರಜಪೂತರ ವಾಸ್ತುಶಿಲ್ಪಕಲಾ ಶೈಲಿಯಲ್ಲಿರುವ ಈ ದೇವಾಲಯವನ್ನು 16 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಜೈನರ 10 ನೇ ತೀರ್ಥಂಕರನಾದ ಶೀಥಲ್ ನಾಥರಿಗಾಗಿ ನಿರ್ಮಿಸಲಾದ ದೇವಾಲಯವಾಗಿದೆ. 8 ಬಗೆಯ ಅಮೂಲ್ಯವಾದ ಲೋಹಗಳಿಂದ ನಿರ್ಮಿಸಲಾಗಿರುವ ಶೀಥಲ್ ನಾಥರ ಮೂರ್ತಿಯು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri