Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಶಾಂತಿನಾಥ್ ದೇವಾಲಯ

ಶಾಂತಿನಾಥ್ ದೇವಾಲಯ, ಜೈಸಲ್ಮೇರ್

1

ದೇಶದ ಪ್ರಮುಖವಾದ ಏಳು ಜೈನ ದೇವಾಲಯಗಳಲ್ಲಿ ಶಾಂತಿನಾಥ್ ದೇವಾಲಯವು ಒಂದಾಗಿದೆ. ಜೈನ ತೀರ್ಥಂಕರರಾದ ಶಾಂತಿನಾಥನಿಗಾಗಿ ನಿರ್ಮಿಸಲಾದ ಈ ಜೈನ ದೇವಾಲಯವು ಜೈಸಲ್ಮೇರ್ ಕೋಟೆಯ ಒಳಗಡೆ ನೆಲೆಗೊಂಡಿದೆ. ಈ ದೇವಾಲಯವು ತನ್ನ ವಾಸ್ತುಶಿಲ್ಪಕಲೆಯ ಪ್ರತಿಭಾವಂತಿಕೆಗಾಗಿ ಪ್ರಸಿದ್ಧಿಪಡೆದಿದೆ. ಈ ದೇವಾಲಯದಲ್ಲಿ ಶಾಂತಿನಾಥರ ಅದ್ವಿತೀಯವಾದ,ಭವ್ಯವಾದ ಕೆತ್ತನೆಗಳಿಂದ ಕೂಡಿದ ಸುಂದರವಾದ ಮೂರ್ತಿಯನ್ನು ಪೂಜಿಸಲಾಗುತ್ತದೆ.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri