ಸರ್ವೋತಮ್ ವಿಲಾಸ್ ಎಂಬುದು ಒಂದು ಸುಂದರವಾದ ಅರಮನೆಯಾಗಿದ್ದು, ಇದು ಹಲವಾರು ಅರಮನೆಗಳನ್ನು ಹೊಂದಿದೆ ಹಾಗು ಅರಮನೆಗಳನ್ನು ಆಂತರಿಕವಾಗಿ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಅರಮನೆಗಳನ್ನು 16 ರಿಂದ 19 ನೆ ಶತಮಾನಗಳ ನಡುವೆ ನಿರ್ಮಿಸಲಾಗಿದೆ. ನೀಲಿ ಹೆಂಚುಗಳು ಮತ್ತು ಗಾಜಿನ ಮೇಲೆ ಬಿಡಿಸಲಾದ ಕಲೆಗಳು ಇಲ್ಲಿನ ಒಟ್ಟಾರೆ ಅಂದವನ್ನು ಇಮ್ಮಡಿಗೊಳಿಸಿವೆ.