Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಲೋಡುರ್ವ

ಲೋಡುರ್ವ, ಜೈಸಲ್ಮೇರ್

4

ಜೈಸಲ್ಮೇರ್ ನಗರದಿಂದ 15 ಕಿ.ಮೀ ದೂರದಲ್ಲಿ ಲೋಡುರ್ವ ನೆಲೆಸಿದೆ. ಭಟ್ಟಿ ಸಾಮ್ರಾಜ್ಯದವವು ಇಲ್ಲಿ ರಾಜಾಧಾನಿಯನ್ನು ನಿರ್ಮಿಸಿ 1156 ರವರೆಗೆ ಆಳಿದರು. ಪ್ರಾಚೀನ ಜೈನ ದೇವಾಲಯ ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ. ಜೈನರ 23ನೇ ತೀರ್ಥಂಕರನಾದ ಪಾರ್ಶ್ವನಾಥದೇವನಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯ ಸುಸ್ಥಿತಿಯಲ್ಲಿಲ್ಲದಿದ್ದರು ಹಳದಿ ಮರಳುಗಲ್ಲುಗಳಿಂದ ಕೂಡಿದ್ದು, ಪ್ರತ್ಯೇಕವಾದ ರಜಪೂತ್ ಜಾಲಿ ಕಲೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು ಇಲ್ಲಿ ಸುಂದರವಾದ ದಿಲ್ವಾರ್ ಶೈಲಿಯಲ್ಲಿರುವ ಕಮಾನುಗಳನ್ನು ಕಾಣಬಹುದು.ಹಿಂಗಲಜ ಮಾತಾ ದೇವಾಲಯ, ಚಾಮುಂಡಿ ದೇವಿಯ ದೇವಾಲಯ ಮತ್ತು ಹಳೆಯ ಶಿವನ ದೇವಾಲಯಗಳು ಈ ಸ್ಥಳದ ಇನ್ನಿತರ ಪ್ರಧಾನ ಆಕರ್ಷಣೆಗಳಾಗಿವೆ. ಈ ಐತಿಹಾಸಿಕ ಸ್ಥಳವು ಥಾರ್ ಮರುಭೂಮಿಯ ಪ್ರಾಚೀನ ವ್ಯಾಪಾರಿ ಮಾರ್ಗದಲ್ಲಿ ನೆಲೆಸಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu