Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಜೈಸಲ್ಮೇರ್ ಜನಪದ ವಸ್ತು ಸಂಗ್ರಹಾಲಯ

ಜೈಸಲ್ಮೇರ್ ಜನಪದ ವಸ್ತು ಸಂಗ್ರಹಾಲಯ, ಜೈಸಲ್ಮೇರ್

1

ಜೈಸಲ್ಮೇರ್ ಜನಪದ ವಸ್ತು ಸಂಗ್ರಹಾಲಯವು ಗಡ್ಸಿಸರ್ ಕೆರೆಯ ದಂಡೆಯಲ್ಲಿ ನೆಲೆಸಿದೆ. ಇದನ್ನು ಎನ್.ಕೆ. ಶರ್ಮಾ 1984ರಲ್ಲಿ ಸ್ಥಾಪಿಸಿದರು. ಈ ವಸ್ತು ಸಂಗ್ರಹಾಲಯವು ಜೈಸಲ್ಮೇರಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರವಾಸಿಗರಿಗೆ ತೋರಿಸುತ್ತದೆ. ಪ್ರವಾಸಿಗರು ಇಲ್ಲಿರುವ ಕಲಾ ವಸ್ತುಗಳ ಮೂಲಕ ಜೈಸಲ್ಮೇರ್ ನಗರ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಒಂದು ಪಕ್ಷಿನೋಟವನ್ನು ಹರಿಸಬಹುದಾಗಿದೆ. ಈ ವಸ್ತು ಸಂಗ್ರಹಾಲಯವು 6 ವಿಭಾಗಗಳನ್ನು ಹೊಂದಿದ್ದು, ಇಲ್ಲಿ ಅಪರೂಪವಾದ ಆಭರಣಗಳನ್ನು, ಭಾವಚಿತ್ರಗಳನ್ನು, ಕೇಶ ವಿನ್ಯಾಸಗಳನ್ನು ಮತ್ತು ವಸ್ತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri