Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಹವೇಲಿ ಶ್ರೀನಾಥ್

ಹವೇಲಿ ಶ್ರೀನಾಥ್, ಜೈಸಲ್ಮೇರ್

1

ಹವೇಲಿ ಶ್ರೀನಾಥ ಎಂಬುದು ಒಂದು ನಯನ ಮನೋಹರವಾದ ಕಟ್ಟಡವಾಗಿದ್ದು, 15ನೇ ಶತಮಾನದಲ್ಲಿದ್ದ ವ್ಯಾಸ್ ಕುಟುಂಬದವರಿಂದ ನಿರ್ಮಾಣಗೊಂಡಿತು. ಈ ಕಟ್ಟಡವು ಜೈಸಲ್ಮೇರ್ ನ ಪ್ರಧಾನ ಮಂತ್ರಿಯ ವಸತಿಯಾಗಿ ಬಳಕೆಯಾಗುತ್ತಿತ್ತು. ಸುಂದರವಾದ ಮರದ ಕೆತ್ತನೆಗಳಿಂದಾಗಿ ಮತ್ತು ಕಬ್ಬಿಣದ ಅಳವಡಿಕೆಗಳಿಂದ ಕೂಡಿದ ಬಾಗಿಲುಗಳು ಈ ಹವೇಲಿಯ ಅಂದವನ್ನು ಇಮ್ಮಡಿಗೊಳಿಸಿವೆ. ಪ್ರಸ್ತುತ ಅರ್ಧದಷ್ಟು ಭಾಗವನ್ನು ರಾಜ ಪರಿವಾರದವರ ವಶದಲ್ಲಿದ್ದರೆ, ಮತ್ತೊಂದು ಅರ್ಧದಷ್ಟು ಭಾಗವನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಪ್ರವಾಸಿಗರು ಜೈಸಲ್ಮೇರಿಗೆ ಭೇಟಿಕೊಟ್ಟಾಗ ಈ ಹೋಟೆಲ್ ನಲ್ಲಿ ರಾಜ ವೈಭವವದ ಆತಿಥ್ಯವನ್ನು ಸವಿಯಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat