Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಮರುಭೂಮಿ ರಾಷ್ಟ್ರೀಯ ಉದ್ಯಾನವನ

ಮರುಭೂಮಿ ರಾಷ್ಟ್ರೀಯ ಉದ್ಯಾನವನ, ಜೈಸಲ್ಮೇರ್

1

1980ರಲ್ಲಿ ಸ್ಥಾಪನೆಗೊಂಡ ಮರುಭೂಮಿ ರಾಷ್ಟ್ರೀಯ ಉದ್ಯಾನವನವು ಥಾರ್ ಮರುಭೂಮಿಯ ಜೀವಜಾಲವನ್ನು ಪ್ರತಿನಿಧಿಸುತ್ತದೆ. ಈ ರಾಷ್ಟ್ರೀಯ ಉದ್ಯಾನವನವು ಸುಮಾರು 3161 ಚ.ಕಿ.ಮೀ ನಷ್ಟು ವ್ಯಾಪಿಸಿದೆ. ಈ ಉದ್ಯಾನವನದ ಭೂಭಾಗವು ಉಪ್ಪು ಕೆರೆಯ ತಳಗಳನ್ನು, ಮರಳಿನ ದಿಬ್ಬಗಳನ್ನು ಮತ್ತು ಶಿಲೆಗಳನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ ಡೇಗೆಗಳನ್ನು , ಚುಕ್ಕಿಗಳಿರುವ ಹದ್ದುಗಳನ್ನು,ರಣಹದ್ದುಗಳನ್ನು, ಬುಝಾರ್ಡ್ಸ್, ಸಣ್ಣ ಪಾದದ ಹದ್ದುಗಳನ್ನು, ಗಿಡುಗಗಳನ್ನು, ಕೆಸ್ಟ್ರೆಲ್ , ದೊಡ್ಡ ಫಾಲ್ಕನ್ ಮತ್ತು ಮರಳುವಕ್ಕಿಗಳನ್ನು ಕಾಣಬಹುದು.ಈ ರಾಷ್ಟ್ರೀಯ ಉದ್ಯಾನವನವು ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದವಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಗಳ ಸ್ವಾಭಾವಿಕ ಆವಾಸ ತಾಣವಾಗಿದೆ. ಉದ್ಯಾನವನದ ಒಳಗಡೆ ರಾಜ್ ಬಾಗ್ ಕೆರೆ, ಮಿಲಕ್ ಕೆರೆ ಮತ್ತು ಪದಮ್ ತಲಾಬ್ ಕೆರೆಗಳೆಂಬ ನೀರಿನ ತಾಣಗಳಿವೆ. ಈ ಉದ್ಯಾನವನಕ್ಕೆ ಭೇಟಿಕೊಡಲು ನವೆಂಬರ್ ನಿಂದ ಜನವರಿವರೆಗಿನ ಅವಧಿ ಅತ್ಯುತ್ತಮ ಅವಧಿಯಾಗಿರುತ್ತದೆ.

 

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun