Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಚಂದ್ರಪ್ರಭು ದೇವಾಲಯ

ಚಂದ್ರಪ್ರಭು ದೇವಾಲಯ, ಜೈಸಲ್ಮೇರ್

1

1509 ರಲ್ಲಿ ನಿರ್ಮಿಸಲಾದ ಚಂದ್ರಪ್ರಭು ದೇವಾಲಯವು ಜೈಸಲ್ಮೇರ್ ಕೋಟೆಯ ಒಳಭಾಗದಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಎಂಟನೆ ಜೈನ ತೀರ್ಥಂಕರರಾದ ಚಂದ್ರಪ್ರಭುಗಳಿಗಾಗಿ ನಿರ್ಮಿಸಲಾಗಿದೆ. ಅಲ್ಲದೆ ಇದು ದೇಶದ ಏಳು ಪ್ರಮುಖ ಜೈನ ದೇವಾಲಯಗಳಲ್ಲಿ ಒಂದೆಂದು ಹೆಸರುವಾಸಿಯಾಗಿದೆ. ಕೆಂಪಗಲ್ಲಿನ ಈ ದೇವಾಲಯ ರಜಪೂತರ ವಾಸ್ತು ಶೈಲಿಗೆ ಖ್ಯಾತಿ ಪಡೆದಿದೆ. ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳು, ರೇಖಾಗಣಿತದ ವಿನ್ಯಾಸಗಳು ಮತ್ತು ಗುಡಿಯ ಮುಂಭಾಗವು ಇಲ್ಲಿನ ಒಟ್ಟು ಅಂದವನ್ನು ಇಮ್ಮಡಿಗೊಳಿಸಿವೆ.

 

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri