Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಅಮರ್ ಸಾಗರ್ ಕೆರೆ

ಅಮರ್ ಸಾಗರ್ ಕೆರೆ, ಜೈಸಲ್ಮೇರ್

1

ಅಮರ್ ಸಾಗರ್ ಕೆರೆಯ ದಂಡೆಯ ಮೇಲಿರುವ ಅಮರ್ ಸಿಂಗ್ ಅರಮನೆಯು ಒಂದು ಸುಂದರವಾದ ಅರಮನೆಯಾಗಿದೆ. ಈ ನೀರಿನ ತಾಣವು ಹಲವಾರು ಕಲ್ಲಿನಿಂದ ಕೆತ್ತಲಾದ ಪ್ರಾಣಿಗಳ ಮುಖದ ಶಿಲೆಗಳಿಂದ ಸುತ್ತವರೆದಿದೆ. ನಂಬಿಕೆಗಳ ಪ್ರಕಾರ ಇವುಗಳು ರಾಜ ಪರಿವಾರದವರ ರಕ್ಷಕರೆಂದು ನಂಬಲಾಗಿದೆ. ಈ ಪ್ರಾಚೀನ ಸ್ಮಾರಕವು ಜೈಸಲ್ಮೇರ್ ನಗರದಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಈ ಅರಮನೆಯನ್ನು 17 ನೇ ಶತಮಾನದಲ್ಲಿ ರಾಜ ಮಹರವಾಲ್ ಅಖೈ ಸಿಂಗನು ಅಮರ್ ಸಿಂಗ್ ರ ಗೌರವಾರ್ಥವಾಗಿ ನಿರ್ಮಿಸಿದನು. ಈ ಅರಮನೆಯು ಮೊಗಸಾಲೆಗಳನ್ನು ಹೊಂದಿದ್ದು, ಅಮರ್ ಸಾಗರ್ ಕೆರೆಯ ಕಡೆಗೆ ಸಾಗುವ ಮೆಟ್ಟಿಲುಗಳನ್ನು ಸಹ ಹೊಂದಿದೆ. ಪ್ರವಾಸಿಗರು ಈ ಐದಂತಸ್ತಿನ ಕಟ್ಟಡದ ಗೋಡೆಗಳಲ್ಲಿ ಹಲವಾರು ಆಕರ್ಷಕ ಚಿತ್ರಕಲೆಯನ್ನು ನೋಡಬಹುದು. ಈ ಕಟ್ಟಡದ ಸಂಕೀರ್ಣದಲ್ಲಿ ಹಲವಾರು ಕೊಳಗಳನ್ನು, ಗೋಡೆಗಳನ್ನು ಮತ್ತು ಒಂದು ಶಿವನ ದೇವಾಲಯವನ್ನು ಕಾಣಬಹುದು.

 

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu