ಜೈಪುರದ ಸಮೋಡೆ ಅರಮನೆಯು ತನ್ನ ವಾಸ್ತುಶಿಲ್ಪದಿಂದಾಗಿ ಜನಪ್ರಿಯವಾಗಿದೆ. ಈ ಅರಮನೆಯು ಸದ್ಯ ಐಷಾರಾಮಿ ಹೋಟೆಲ್ ಆಗಿದೆ. ಜೈಪುರ ನಗರಕ್ಕೆ ಹತ್ತಿರದಲ್ಲೇ ಈ ಅರಮನೆಯಿದೆ. ಈ 4000 ವರ್ಷಗಳ ಹಿಂದಿನ ಅರಮನೆಯಲ್ಲಿ ಸಮೋಡೆ ಗಾರ್ಡನ್, ಸಮೋಡೆ ಕೋಟೆ ಮತ್ತು ದರ್ಬಾರ್ ಹಾಲ್ಗಳನ್ನು ಪ್ರವಾಸಿಗರು ನೋಡಬಹುದು.