Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ರಾಮ ನಿವಾಸ್ ಬಾಗ್

ರಾಮ ನಿವಾಸ್ ಬಾಗ್, ಜೈಪುರ

1

ರಾಮ ನಿವಾಸ ಬಾಗ್‌ನ್ನು 19 ನೇ ಶತಮಾನದಲ್ಲಿ ಮಹಾರಾಜ ರಾಮ್‌ ಸಿಂಗ್‌ ನಿರ್ಮಿಸಿದ್ದರು. ಈ ದೊಡ್ಡ ಪಾರ್ಕ್‌ನಲ್ಲಿ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ಮತ್ತು ಪ್ರಾಣಿ ಸಂಗ್ರಹಾಲಯವೂ ಇದೆ. ಇದರ ಜೊತೆಗೆ ಇನ್ನೊಂದು ಆಕರ್ಷಣೆಯ ಪ್ರದೇಶವೆಂದರೆ ಆಲ್ಬರ್ಟ್‌ ಹಾಲ್‌. ಇದನ್ನು ಬ್ರಿಟಿಷ್‌ ವಾಸ್ತುಶಿಲ್ಪ ತಜ್ಞ ಸರ್ ಸ್ವಿಂಟನ್‌ ಜಾಕೋಬ್‌ ವಿನ್ಯಾಸಗೊಳಿಸಿದರು. ಇವರು ರಾಜಸ್ಥಾನದ ಹಲವು ರಾಜರಗಳ ಅರಮನೆಯನ್ನು ವಿನ್ಯಾಸಗೊಳಿಸಿದ್ದಾರೆ. ಇಂಡೋ-ಸೆರಾಸೆನಿಕ್‌ ಶೈಲಿಯ ವಾಸ್ತುಶಿಲ್ಪವನ್ನು ಇವರು ಪ್ರಯೋಗಿಸಿದ್ದಾರೆ. ಇದು ಇಂಗ್ಲಿಷ್‌ ಮತ್ತು ಉತ್ತರ ಭಾರತೀಯ ವಾಸ್ತುಶಿಲ್ಪದ ಸಂಯೋಗವಾಗಿದೆ.

 

 

 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat