Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಜಾಮ್ವಾ ರಾಮಗಢ

ಜಾಮ್ವಾ ರಾಮಗಢ, ಜೈಪುರ

1

ಜಾಮ್ವಾ ರಾಮಗಢವು ಜೈಪುರದ ಪ್ರಮುಖ ನಗರದ ಸಮೀಪವಿರುವ ಒಂದು ಜನಪ್ರಿಯ ಹಳ್ಳಿ. ಒಂದು ಕೃತಕ ಕೆರೆ ಮತ್ತು ವನ್ಯಧಾಮದಿಂದಾಗಿ ಈ ಪ್ರದೇಶ ಜನಪ್ರಿಯವಾಗಿದೆ. ಇಲ್ಲಿ ನೀರು ಕುಡಿಯಲು ವಿವಿಧ ಪ್ರಬೇಧದದ ವಲಸೆ ಹಕ್ಕಿಗಳು ಮತ್ತು ಸ್ಥಳೀಯ ಹಕ್ಕಿಗಳು ಬರುವುದರಿಂದಾಗಿ ಪಕ್ಷಿಪ್ರಿಯರಿಗೆ ಈ ಕೆರೆಯು ಪ್ರಿಯವಾಗುತ್ತದೆ. ವನ್ಯಧಾಮವು ವಿವಿಧ ಪಕ್ಷಿ ಮತ್ತು ಪ್ರಾಣಿಗಳ ಆವಾಸಸ್ಥಾನವಾಗಿದೆ. ವನ್ಯಧಾಮದಲ್ಲಿ ಪ್ರವಾಸಿಗರು ಜಂಗಲ್‌ ಸಫಾರಿಯನ್ನು ಆನಂದಿಸಬಹುದು.

ವನ್ಯಧಾಮ ಮತ್ತು ಕೆರೆಯ ಹೊರತಾಗಿ ಈ ಹಳ್ಳಿಯು ದೇವಸ್ಥಾನ, ಹವೇಲಿಗಳು ಮತ್ತು ಪುರಾತನ ಕೋಟೆಗಳಿಗೆ ಪ್ರಸಿದ್ಧ. ಜೈಪುರದ ರಾಜರ ಸಮಾಧಿಯೂ ಕೂಡಾ ಇಲ್ಲಿದೆ.

 

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat