Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಹವಾ ಮಹಲ್

ಹವಾ ಮಹಲ್, ಜೈಪುರ

19

 

ಜೈಪುರದ ಹವಾ ಮಹಲ್‌ನ್ನು ಕಟ್ಟಿಸಿದ್ದು ಸವಾಯಿ ಪ್ರತಾಪ್‌ ಸಿಂಗ್‌. ಇದನ್ನು 1799 ರಲ್ಲಿ ಕಟ್ಟಿಸಿದ. ಜೊಹಾರಿ ಬಜಾರ್‌ನ ಸಮೀಪದಲ್ಲಿ ಈ ಐದು ಅಂತಸ್ತಿನ ಕಟ್ಟಡವಿದೆ. ಕೆಂಪು ಮತ್ತು ಗುಲಾಬಿ ಬಣ್ಣದ ಕಲ್ಲುಗಳಿಂದ ಇದನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ವಿನ್ಯಾಸವನ್ನು ಮಾಡಿದ್ದು ಲಾಲ್ ಚಂದ್‌ ಉಸ್ತಾ. ಈ ಕಟ್ಟಡಕ್ಕೆ 950ಕ್ಕೂ ಹೆಚ್ಚು ಕಿಟಕಿಗಳಿವೆ. ಅರಮನೆಯು ಮಹಿಳೆಯರಿಗಾಗಿ ನಿರ್ಮಿಸಲಾಗಿದ್ದು, ಅಲ್ಲಿರುವ ಜಾಲಿ ತೆರೆಗಳ ಮೂಲಕ ಮಹಿಳೆಯರು ಅರಮನೆಯ ಕಾರ್ಯಕ್ರಮಗಳನ್ನು ನೋಡಲು ಅನುಕೂಲವಾಗುವಂತೆ ಮಾಡಲಾಗಿದೆ. ಈ ಕಟ್ಟಡದಲ್ಲಿ ಆರ್ಕಿಯಲಾಜಿಕಲ್‌ ಮ್ಯೂಸಿಯಂ ಇದೆ.

 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat