Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಗಣೇಶ ಪೋಲ್

ಗಣೇಶ ಪೋಲ್, ಜೈಪುರ

3

ಗಣೇಶ್ ಪೋಲ್‌, ಅಂಬರ್ ಕೋಟೆಯ ಮುಖ್ಯ ಅರಮನೆಯಲ್ಲಿದೆ. ರಾಜ ಎರಡನೇ ಜೈ ಸಿಂಗ್‌ ಇದನ್ನು 1611 ಮತ್ತು 1667ರ ಮಧ್ಯೆ ಕಟ್ಟಿಸಿದ. ಅಂಬರ್ ಕೋಟೆಗೆ ಏಳು ಮುಖ್ಯ ದ್ವಾರಗಳಿವೆ. ಇವುಗಳಲ್ಲಿ ಗಣೇಶ್‌ ಪೋಲ್‌ ಕೂಡಾ ಒಂದು. ಈ ಪ್ರವೇಶ ದ್ವಾರದ ಮೂಲಕ ಕೇವಲ ರಾಜ ಮತ್ತು ಆತನ ಮನೆತನದವರಿಗೆ ಮಾತ್ರ ಪ್ರವೇಶವಿತ್ತು. ಇದರಿಂದಾಗಿ ಅವರು ನೇರವಾಗಿ ಕೋಟೆಯ ಒಳಗೆ, ತಮ್ಮ ಖಾಸಗಿ ಕೋಣೆಗಳಿಗೆ ಹೋಗಬಹುದಿತ್ತು. ಸುಂದರ ವರ್ಣದ ಗಣೇಶನ ಮೂರ್ತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಈ ಪ್ರವೇಶ ದ್ವಾರದ ನಿರ್ಮಾಣವು ಮೊಘಲ್‌ ಮತ್ತು ರಜಪೂತ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

 

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri