ಬಿಎಂ ಬಿರ್ಲಾ ಪ್ಲಾನೆಟೇರಿಯಂ, ಜೈಪುರದ ಪ್ರಮುಖ ಪ್ರವಾಸಿ ತಾಣ. ಇಲ್ಲಿ ಅತ್ಯಾಧುನಿಕ ಗಣಕೀಕೃತ ಸಾಧನಗಳು ಮತ್ತು ಧ್ವನಿ-ದೃಶ್ಯ ಮನರಂಜನೆಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇದು ಆಧುನಿಕ ಪ್ಲಾನೆಟೇರಿಯಂ ಎಂದು ಕರೆಯಲ್ಪಟ್ಟಿದೆ. ಇಲ್ಲಿ ಸೈನ್ಸ್ ಮ್ಯೂಸಿಯಂ ಕೂಡಾ ಇದೆ.