Search
  • Follow NativePlanet
Share
ಮುಖಪುಟ » ಸ್ಥಳಗಳು » ಜಾಗೇಶ್ವರ್ » ಆಕರ್ಷಣೆಗಳು » ಝಂಕೆರ್ ಸೈಮ್ ಮಹಾದೇವ್

ಝಂಕೆರ್ ಸೈಮ್ ಮಹಾದೇವ್, ಜಾಗೇಶ್ವರ್

1

ಝಂಕೆರ್ ಸೈಮ್ ಮಹಾದೇವ್ ಎನ್ನುವುದು ಜಾಗೇಶ್ವರದಲ್ಲಿನ ಒಂದು ಪ್ರಸಿದ್ಧ ಗುಡಿಯಾಗಿದೆ. ಜನಪ್ರಿಯ ನಂಬಿಕೆಯೊಂದರ ಪ್ರಕಾರ, ಪರಮಶಿವನು ಇಲ್ಲಿ ಧ್ಯಾನ ಮಾಡಿದ್ದನಂತೆ. ಸ್ವಾಮಿಯು ಇಲ್ಲಿ ಧ್ಯಾನ ಮಾಡುತ್ತಿದ್ದಾಗ ಕೆಲವು ದಾನವರು ಆ ಧ್ಯಾನವನ್ನು ಭಂಗ ಮಾಡಲು ನೋಡಿದರಂತೆ. ಆಗ ಹಿಂದೂಗಳ ದೇವನಾದ ಝಂಕೆರ್ ಸೈಮ್ ತ್ರಿನೇತ್ರನ ರೂಪದಲ್ಲಿ ಬಂದು ಆ ದಾನವರನ್ನು ಸಂಹಾರ ಮಾಡಿದನಂತೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun