Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ತ್ರಿಪುರ ಸುಂದರಿ ದೇವಾಲಯ

ತ್ರಿಪುರ ಸುಂದರಿ ದೇವಾಲಯ, ಜಬಲ್ಪೂರ್

1

ತ್ರಿಪುರ ಸುಂದರಿ ದೇವಾಲಯವು ತಿವಾರ್ ಹಳ್ಳಿಯಲ್ಲಿದೆ. ಇದು ಬೇದಾಘಾಟ್ ರಸ್ತೆಯಲ್ಲಿ ಜಬಲ್ಪೂರದಿಂದ 13 ಕಿಮೀ ದೂರದಲ್ಲಿದೆ. ಈ ದೇವಾಲಯವನ್ನು 11ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಮೂರ್ತಿ ಭೂಮಿಯಿಂದ ಉದ್ಭವವಾಗಿರುವುದಂತೆ. ತ್ರಿಪುರ ಎಂದರೆ ಮೂರು ನಗರಗಳು ಎಂದರ್ಥ ಮತ್ತು ಸುಂದರಿ ಎಂದರೆ ಸುಂದರವಾದ ಮಹಿಳೆ ಎಂದರ್ಥ. ಆದ್ದರಿಂದ ಇದನ್ನು “ಮೂರು ನಗರಗಳ ಸುಂದರ ದೇವತೆಯ” ದೇವಾಲಯ ಎಂದು ಕರೆಯುವರು. ಶಾಕ್ತ ಪಂಥದ ನಂಬಿಕೆಯ ಪ್ರಕಾರ ಈ ದೇವತೆ ಶಕ್ತಿಗೆ ಪ್ರತೀಕ. ದಸರಾ ಹಬ್ಬದ ಸಮಯದಲ್ಲಿ ಇಲ್ಲಿಗೆ ಬರುವ ಭಕ್ತಾದಿಗಳು ಸಂಖ್ಯೆ ಹೆಚ್ಚಿರುತ್ತದೆ. ಸಂನ್ಯಾಸಿಗಳು ಮತ್ತು ಧರ್ಮಗುರುಗಳು ಈ ದೇವಾಲಯದ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat