Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಮದನ್ ಮಹಲ್ ಕೋಟೆ

ಮದನ್ ಮಹಲ್ ಕೋಟೆ, ಜಬಲ್ಪೂರ್

3

ಜಬಲ್ಪೂರವನ್ನು 11 ನೇಯ ಶತಮಾನದಲ್ಲಿ ಆಳಿದ ಅರಸರು ಕಟ್ಟಿದ ಕೋಟೆ ಮದನ ಮಹಲ್ ಕೋಟೆ. ನಗರದಿಂದ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲಿರುವ ಈ ಕೋಟೆಯನ್ನು ರಾಜ ಮದನ್ಸಿಂಗ್ ಕಟ್ಟಿಸಿದನು. ಇದು ಅವನ ತಾಯಿ ರಾಣಿ ದುರ್ಗಾವತಿಗೆ ಕೂಡ ಸೇರಿದ್ದು. ಈಗ ಈ ಕೋಟೆ ಶಿಥಿಲಾವಸ್ಥೆಯಲ್ಲಿದೆ. ಇದು ರಾಣಿ ದುರ್ಗಾವತಿಯ ಆಳ್ವಿಕೆ ಮತ್ತು ಸೈನ್ಯದ ಕತೆಯನ್ನು ಹೇಳುತ್ತದೆ. ಇಲ್ಲಿನ ಅಂತಃಪುರ, ಯುದ್ಧದ ಸಾಮಾನುಗಳ ಕೊಠಡಿಗಳು, ಸಣ್ಣ ಕಾಲುವೆ ಇವು ನೋಡಲು ಮತ್ತು ಪ್ರಶಂಸಿಸಲು ಯೋಗ್ಯವಾಗಿದೆ. ಇದು ಕಳೆದ ಕಾಲದ ರಾಜಮನೆತನದ ದಿನಗಳ ಕತೆ ಹೇಳುತ್ತದೆ. ಈ ಕೋಟೆ ಭಾರತದ ಪುರಾತನ ಸ್ಮಾರಕಗಳಲ್ಲಿ ಒಂದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat