Search
  • Follow NativePlanet
Share
ಮುಖಪುಟ » ಸ್ಥಳಗಳು » ಜಬಲ್ಪೂರ್ » ಆಕರ್ಷಣೆಗಳು » ಹನುಮಾನ ತಲ್

ಹನುಮಾನ ತಲ್, ಜಬಲ್ಪೂರ್

1

ಜಬಲ್ಪೂರ ನಗರದಿಂದ ಕೆಲವು ಕಿಮೀ ದೂರದಲ್ಲಿ ಈ ಕೆರೆಯಿದೆ. ನಗರದ 52 ಕೆರೆಗಳಲ್ಲಿ 13 ಒಣಗಿಹೋಗಿದೆ. ಹನುಮಾನ್ ತಲ್ಅನ್ನು ಸರ್ಕಾರದವರು ಸಂರಕ್ಷಿಸುತ್ತಿದ್ದಾರೆ. ನಗರೀಕರಣದ ಪ್ರಭಾವದಿಂದ ಈ ಕೆರೆಗಳು ಹಾಳಾಗುತ್ತಿವೆ. ಹೆಸರೇ ಸೂಚಿಸುವಂತೆ ಇದೊಂದು ಪವಿತ್ರ ಸ್ಥಾನ. ಇಲ್ಲಿನ ಸ್ಥಳೀಯರ ನಂಬಿಕೆ ಪ್ರಕಾರ ಹನುಮಂತನು ಇಲ್ಲಿ ಕಾಲಿಟ್ಟಾಗ ಈ ಕೆರೆ ಸೃಷ್ಟಿಯಾಯಿತಂತೆ. ಆದ್ದರಿಂದಲೇ ಇದಕ್ಕೆ ಹನುಮಾನ್ ತಲ್ ಎಂದು ಹೆಸರು. ಈ ಕೆರೆಯ ಸುತ್ತಲೂ ಹಲವು ಹಿಂದೂ ದೇವಸ್ಥಾನಗಳು ಮತ್ತು ಮಸೀದಿಗಳಿವೆ. ಬಿಯೊಹಾರ್ ಮನೆತನದವರು ಇಲ್ಲೊಂದು ಘಾಟ್ ನಿರ್ಮಿಸಿದ್ದಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat