Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಆಕರ್ಷಣೆಗಳು » ಪೆಂಟೆಕೋಸ್ಟಲ್ ಚರ್ಚ್

ಪೆಂಟೆಕೋಸ್ಟಲ್ ಚರ್ಚ್, ಇಟಾರ್ಸಿ

0

ಇಟಾರ್ಸಿಯಲ್ಲಿರುವ ಈ ಚರ್ಚ್ ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಈ ಚರ್ಚ್, ಭಾರತದ ಪೆಂಟೆಕೋಸ್ಟಲ್ ಚರ್ಚುಗಳ ಆವೃತ್ತಿಯಲ್ಲೇ ಪ್ರಧಾನ ಕೇಂದ್ರವಾಗಿದೆ. ಇದು 1100 ಇತರ ಚರ್ಚ್‍ಗಳು ಇದರ ಆಡಳಿತದಡಿಯಲ್ಲಿ ಬರುತ್ತವೆ. ಈ ಚರ್ಚ್ ಪ್ರಪಂಚದ ಯಾವುದೇ ಭಾಗದಲ್ಲಿ ಹೊಸ ಚರ್ಚ್ ಅನ್ನು ಕಟ್ಟಲು ಚಟುವಟಿಕೆಯಿಂದ ಮುನ್ನುಗ್ಗುತ್ತದೆ. ಈ ಚರ್ಚ್ ವರ್ಷಪೂರ್ತಿ ಭಾಕ್ತಾದಿಗಳಿಂದ ಮತ್ತು ಪ್ರವಾಸಿಗರಿಂದ ಕೂಡಿರುತ್ತದೆ. ಪ್ರವಾಸಿಗರು ಈ ಚರ್ಚ್ ನ ಸೌಂದರ್ಯತೆಗೆ ಮಾರುಹೋಗಿದ್ದಾರೆ. ಈ ಚರ್ಚ್ ಗೆ ಹತ್ತಿರದಿಂದ ಮತ್ತು ತುಂಬಾ ದೂರದ ಸ್ಥಳಗಳಿಂದ ಪ್ರವಾಸಿಗರು ಬರುತ್ತಾರೆ. ಈ ಚರ್ಚ್ ಇಟಾರ್ಸಿ ಹೆಸರನ್ನು ಪ್ರಪಂಚದಾದ್ಯಂತ ಜನಪ್ರಿಯಗೊಳಿಸಿದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri