Search
  • Follow NativePlanet
Share
ಮುಖಪುಟ » ಸ್ಥಳಗಳು » ಇಟಾರ್ಸಿ » ಆಕರ್ಷಣೆಗಳು » ದ್ವಾರಕಾಧೀಶ್ ಮಂದಿರ

ದ್ವಾರಕಾಧೀಶ್ ಮಂದಿರ, ಇಟಾರ್ಸಿ

2

ಈ ಮಂದಿರವು ಇಟಾರ್ಸಿಯಲ್ಲಿರುವ ಹಿಂದೂಗಳ ಜನಪ್ರಿಯ ದೇವನಾದ ಕೃಷ್ಣನ ದೇವಾಲಯವಾಗಿದೆ. ನಗರದ ಮಧ್ಯದಲ್ಲಿ ಈ ದೇವಾಲಯವಿದೆ. ಈ ದ್ವಾರಕಾಧೀಶ ಮಂದಿರವು ಭಕ್ತರಿಂದ ಸದಾ ತುಂಬಿರುತ್ತದೆ. ಈ ದೇವಸ್ಥಾನದಲ್ಲಿ ಕೃಷ್ಣನ ದೊಡ್ಡ ವಿಗ್ರಹ ಮತ್ತು ಹಲವಾರು ಬೇರೆ ಸಣ್ಣ ವಿಗ್ರಹಗಳನ್ನು ಕಾಣಬಹುದು. ದೇವಸ್ಥಾನದ ರಚನಾ ವಿನ್ಯಾಸವು ಅದ್ಬುತವಾಗಿದೆ. ಇಟಾರ್ಸಿ ಗೆ ಭೇಟಿನೀಡಿದ ಪ್ರವಾಸಿಗರು ಇಲ್ಲಿಗೆ ಹೋಗಲೇಬೇಕು. ದೇವಸ್ಥಾನದ ವಾತಾವರಣ ಮತ್ತು ಆವರಣ ಭಕ್ತರನ್ನು ಸೆಳೆಯುವಂತಿದೆ. ಇಟಾರ್ಸಿ ರೈಲ್ವೇ ನಿಲ್ದಾಣದಿಂದ ಈ ದೇವಸ್ಥಾನಕ್ಕೆ ಟ್ಯಾಕ್ಸಿ ಅಥವಾ ಆಟೋದ ಮೂಲಕವೂ ತಲುಪಬಹುದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat