Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಖಜ್ರನ ಗಣೇಶ ದೇವಾಲಯ

ಖಜ್ರನ ಗಣೇಶ ದೇವಾಲಯ, ಇಂದೋರ್

1

ಖಜ್ರನ ಗಣೇಶ ದೇವಾಲಯವು ಇಂದೋರಿನ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಈ ದೇವಾಲಯವನ್ನು ರಾಣಿ ಅಹಿಲ್ಯಾಬಾಯಿ ಹೋಳ್ಕರ್ ರವರು ನಿರ್ಮಿಸಿದರು. ಗಣಪತಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಭಕ್ತಾಧಿಗಳ ವಲಯದಲ್ಲಿ ಮಹತ್ವದ ಸ್ಥಾನವನ್ನು ಸಂಪಾದಿಸಿದೆ. ನಂಬಿಕೆಗಳ ಪ್ರಕಾರ, ಇಲ್ಲಿ ನೀವು ಕೋರಿದ ಕೋರಿಕೆಯು ನೆರವೇರುತ್ತದೆಯೆಂಬ ನಂಬಿಕೆ ಮನೆಮಾಡಿದೆ. ಈ ಕಾರಣದಿಂದಾಗಿ ಇಲ್ಲಿ ಯಾವಾಗಲು ಭಕ್ತಾಧಿಗಳ ದಂಡೆ ನೆರೆದಿರುತ್ತದೆ.

ಪ್ರತಿ ಬುಧವಾರ ಮತ್ತು ಭಾನುವಾರ ಇಲ್ಲಿ ಜನಸಾಗರವೇ ಸೇರಿರುತ್ತದೆ. ಈ ದೇವಾಲಯದಲ್ಲಿ ನಾವು ಇನ್ನಿತರ ದೇವರುಗಳ ಮೂರ್ತಿಗಳನ್ನು ಕಾಣಬಹುದು. ವಿನಾಯಕ ಚತುರ್ಥಿಯನ್ನು ಇಲ್ಲಿ ಶ್ರದ್ಧಾ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ. ಖಜ್ರನ ದೇವಾಲಯವು ಕೇವಲ ಸ್ಥಳೀಯರಲ್ಲಿ ಮತ್ತು ಭಕ್ತಾಧಿಗಳಲ್ಲಿ ಮಾತ್ರವಲ್ಲದೆ, ಪ್ರವಾಸಿಗರ ವಲಯದಲ್ಲೂ ಸಹ ಖ್ಯಾತಿಯನ್ನು ಪಡೆದಿದೆ. ಇಂದೋರಿಗೆ ಬರುವ ಪ್ರವಾಸಿಗರು ಈ ದೇವಾಲಯಕ್ಕೂ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed