Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಇಂದೋರ್ ವಸ್ತುಸಂಗ್ರಹಾಲಯ

ಇಂದೋರ್ ವಸ್ತುಸಂಗ್ರಹಾಲಯ, ಇಂದೋರ್

1

ಇಂದೋರ್ ವಸ್ತು ಸಂಗ್ರಹಾಲಯವು ಇಂದೋರಿನ ಪರಂಪರೆಯನ್ನು ಪ್ರವಾಸಿಗರಿಗಾಗಿ ಸಂರಕ್ಷಿಸಿ ತೋರಿಸಲು ಇರುವ ಸ್ಥಳವಾಗಿದೆ. ಇಂದೋರ್ ವಸ್ತು ಸಂಗ್ರಹಾಲಯವನ್ನು ಕೇಂದ್ರ ವಸ್ತು ಸಂಗ್ರಹಾಲಯ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ. ಈ ವಸ್ತು ಸಂಗ್ರಹಾಲಯವು ಪ್ರಾಚೀನ ಕಾಲದಲ್ಲಿ ಜನರು ಹೇಗೆ ಜೀವಿಸುತ್ತಿದ್ದರು, ಅವರು ಜೀವನ ಶೈಲಿ ಹೇಗಿತ್ತು ಮತ್ತು ಪ್ರಸ್ತುತ ಅದು ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ಇಲ್ಲಿಗೆ ಭೇಟಿ ಕೊಡುವವರಿಗೆ ಪರಿಚಯಿಸುತ್ತಿರುತ್ತದೆ. ಈ ವಸ್ತು ಸಂಗ್ರಹಾಲಯದಲ್ಲಿ ಪರ್ಮರ್ ಶಿಲ್ಪಗಳನ್ನು ನಾವು ನೋಡಬಹುದು. ಇಂದೋರ್ ಈ ಅನುಪಮವಾದ ಪರ್ಮರ್ ಶಿಲ್ಪಗಳ ತವರೂರಾಗಿದೆ.

ಈ ವಸ್ತು ಸಂಗ್ರಹಾಲಯದಲ್ಲಿ ಮಧ್ಯಪ್ರದೇಶದ ವಿವಿಧ ಹಿಂದೂ ಮತ್ತು ಜೈನ ಮೂರ್ತಿಗಳ ಶಿಲ್ಪಗಳನ್ನು ನಾವು ಇಲ್ಲಿ ಕಾಣಬಹುದು. ಇದರ ಜೊತೆಗೆ ಈ ವಸ್ತು ಸಂಗ್ರಹಾಲಯದಲ್ಲಿ ಪೂರ್ವ ಇತಿಹಾಸಕಾಲದ ಕಲಾವಸ್ತುಗಳು, ನಾಣ್ಯಗಳ ಸಂಗ್ರಹಣೆ, ಆಯುಧಗಳು, ಪುರಾಣ ಪಾತ್ರಗಳ ಕೆತ್ತನೆಗಳನ್ನು ಹಾಗು ಇತ್ಯಾದಿ ವಸ್ತುಗಳನ್ನು ನಾವು ಇಲ್ಲಿ ಕಾಣಬಹುದು. ಇತಿಹಾಸದ ಕುರಿತಾಗಿ ತಿಳಿದುಕೊಳ್ಳಲು ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿಗೆ ಭೇಟಿ ನೀಡುವ ಜನರು ಇಂದೋರಿನ ಶ್ರೀಮಂತ ಪರಂಪರೆಗೆ ಮಾರುಹೋಗುತ್ತಾರೆ. ಆಗಾಗಿ ಇದು ಇಂದೋರಿನಲ್ಲಿ ಇತಿಹಾಸದ ಕುರಿತಾಗಿ ತಿಳಿದುಕೊಳ್ಳಲು ಬಯಸುವವರನ್ನು ಕೈಬೀಸಿ ಕರೆಯುತ್ತಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun