Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂಫಾಲ್ » ಆಕರ್ಷಣೆಗಳು » ಸಂಬಾಲ್ - ಸಂಬಾಲ್-ಲೀ- ಸೆಕ್ ಪಿಲ್ ಗಾರ್ಡನ್

ಸಂಬಾಲ್ - ಸಂಬಾಲ್-ಲೀ- ಸೆಕ್ ಪಿಲ್ ಗಾರ್ಡನ್, ಇಂಫಾಲ್

1

ಸಂಬಾಲ್-ಲೀ-ಸೆಕ್ ಪಿಲ್  ಗಾರ್ಡನ್ ಇಂಫಾಲ್ ನಗರ ಕೇಂದ್ರದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಈ ಉದ್ಯಾನ ಸಂಬಾಲ್-ಲೀ  ಸೆಕ್ ಪಿಲ್ , 61 ಅಡಿ ಎತ್ತರದ ಪೊದೆಗಳು. ಈ ಪೊದೆಸಸ್ಯದಿಗ್ಭ್ರಮೆಯುಂಟುಮಾಡುವ ಎತ್ತರವನ್ನು ಹೊಂದಿದ್ದು, ಇದು 1991 ರಲ್ಲಿ ಲಿಮ್ಕಾ ದಾಖಲೆಗಳ ಪುಸ್ತಕ ಮತ್ತು 1999 ರಲ್ಲಿ ಗಿನ್ನಿಸ್ ಬುಕ್ ನಲ್ಲಿ ದಾಖಲಾಗಿದೆ. ಸಂಬಾಲ್ ಲೀ  ಮಣಿಪುರಿ ಪದವಾಗಿದ್ದು, ಸಂಬಾಲ್ ಪದದ ಅರ್ಥ ಫೆನ್ಸಿಂಗ್ ಮತ್ತು 'ಲೀ'  ಎಂದರೆಹೂವು ಎಂದರ್ಥ.

ಸಂಬಾಲ್ -ಲೀ ಸೆಕ್ ಪಿಲ್  ಸಸ್ಯ, ಸಸ್ಯಶಾಸ್ತ್ರದ ಪ್ರಕಾರ ದುರಂತಾ ರೆಪೆನ್ಸ್ ಲಿನ್ ಎಂದು ಕರೆಯಲ್ಪಡುತ್ತಿದ್ದು ಮಣಿಪುರದಲ್ಲಿ ಕಂಡುಬರುವ ಒಂದು ಜನಪ್ರಿಯ ಪೊದೆಸಸ್ಯ. ಪೊದೆಸಸ್ಯ ಮೊಯಿರಾಂಗ್ ಥೆಮ್ ಒಕೆಂದ್ರಾ ಕುಂಬಿನ್ 1983 ಪತ್ತೆಹಚ್ಚಿಸಂಬಾಲ್ – ಲೀ ಎಂದು ಹೆಸರಿಸಿದರು. ಈ ಪೊದೆಸಸ್ಯಗಳು  ಜನಪ್ರಿಯವಾಗಿ ಮಣಿಪುರದಲ್ಲಿ ಫೆನ್ಸಿಂಗ್ ಮನೆ ನಿರ್ಮಾಣಕ್ಕೆ ಬಳಸಲಾಗುತ್ತದೆ.

ಆರಂಭದಲ್ಲಿ ಸಸ್ಯ ಸಾರ್ವಜನಿಕ ಪ್ರದರ್ಶನಗಳಲ್ಲಿಡುತ್ತಿದ್ದು ಇದರ ಗಾತ್ರ ಹೆಚ್ಚಾದಂತೆ,  ಇದನ್ನು ಚಲಿಸಲಿಕ್ಕೆ ಕಷ್ಟವಾಯಿತು ಮತ್ತು ಹೀಗಾಗಿ ಉದ್ಯಾನವನಗಳಲ್ಲಿ ಶಾಶ್ವತವಾಗಿ ಈ ಗಿಡಗಳನ್ನು ಬೆಳೆಸಲಾಯಿತು. ಈ ಪೊದೆಸಸ್ಯವನ್ನು ಆಕಾಶ ಹೂವುಎಂದೂ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat