Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ತೋಮಾನ್ಕುತ್ತು ಜಲಪಾತ

ತೋಮಾನ್ಕುತ್ತು ಜಲಪಾತ, ಇಡುಕ್ಕಿ

2

ಇಡುಕ್ಕಿ ಜಿಲ್ಲೆಯ ತೊಡುಪುಳ ಊರಿನಿಂದ 17 ಕಿ.ಮಿ ದೂರದಲ್ಲಿ 1500 ಮೀ. ಎತ್ತರದಿಂದ  ಬೀಳುವ ಜಲಪಾತ ತೋಮಾನ್ಕುತ್ತು. ಇದು ಸಣ್ಣದಾದರೂ ಬಹಳ ಮನಮೋಹಕವಾಗಿದೆ. ಹಸಿರು ವಾತಾವರಣದ ನಡುವೆ ಇರುವ ಈ ಜಲಪಾತವು ಏಳು ಹಂತಗಳಲ್ಲಿ ತಳ ಸೇರುತ್ತದೆ. ಪ್ರತೀ ಹಂತದಲ್ಲೂ ಸುಂದರವಾದ ಕೂಳವನ್ನು ಒಳಗೊಂಡಿದ್ದು, ಇವುಗಳನ್ನು ನೋಡುವುದೇ ಚಿತ್ತಾಕರ್ಷಕ. ಇದನ್ನು ನೋಡುವುದಕ್ಕಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತರೆ. ತೋಮಾನ್ ಎಂಬ ವ್ಯಕ್ತಿ ಈ ನದಿ ದಾಟುತ್ತಿದ್ದಾಗ ರಭಸದಿಂದ ಬಂದ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಕಾರಣ  ಈ ಜಲಪಾತಕ್ಕೆ ತೋಮಾನ ಎಂದು ಹೆಸರಿಡಲಾಗಿದೆ. ಮೀನುಗಾರಿಕೆ, ದೋಣಿವಿಹಾರ, ಕುದರೆಸಾವರಿ ಮುಂತಾದವುಗಳು ಇಲ್ಲಿನ ಮತ್ತಷ್ಟು ವಿಶೇಷಗಳು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri