Search
  • Follow NativePlanet
Share
ಮುಖಪುಟ » ಸ್ಥಳಗಳು » ಇಡುಕ್ಕಿ » ಆಕರ್ಷಣೆಗಳು » ತಟ್ಟೆಕಾಡ್ ಪಕ್ಷಿಧಾಮ

ತಟ್ಟೆಕಾಡ್ ಪಕ್ಷಿಧಾಮ, ಇಡುಕ್ಕಿ

4

ಎರ್ನಾಕುಲಮ್ ನಲ್ಲಿ ತಟ್ಟೆಕಾಡ್ ಪಕ್ಷಿಧಾಮ ಇದೆ. ಇದನ್ನು ಸಲೀಂ ಅಲಿ ಪಕ್ಷಿಧಾಮ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಪಕ್ಷಿಪ್ರಿಯರಿಗೆ ಈ ಪಕ್ಷಿಧಾಮದಲ್ಲಿ ಓಡಾಡುವುದೆಂದರೆ ಹಬ್ಬದ ವಾತಾವರಣ. ಉಭಯವಾಸಿ ಪ್ರಾಣಿಗಳಿಗೂ ಈ ಧಾಮ ಪ್ರಸಿದ್ಧವಾಗಿದೆ. ನವೆಂಬರ್ ನಿಂದ ಜೂನ್ ತಿಂಗಳವರೆಗೆ ಎಲ್ಲೆಲ್ಲಿಂದಲೋ ಹಲವಾರು ತರಹದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತದೆ. ಹಾಗಾಗಿ ಪಕ್ಷಿಪ್ರಿಯರು ಈ ಸಮಯದಲ್ಲಿ ಭೇಟಿ ಕೊಡುವುದು ಉತ್ತಮ. ಗೂಬೆ, ಹದ್ದು, ಬ್ಲೂ ಬರ್ಡ್‌ ಸೇರಿದಂತೆ ಇನ್ನೂ ಅನೇಕ ಪಕ್ಷಿಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪಕ್ಷಿಗಳ  ಹೊರತಾಗಿ ನೀವು ಟ್ಯಾಕ್ಸಿಡರ್ಮಿ ಮ್ಯೂಸಿಯಂಗೆ ಭೇಟಿಕೊಡಬಹುದು. ಇದು ಬೆಳಗ್ಗೆ 8 ರಿಂದ ಸಂಜೆ 6 ರ ವರೆಗೂ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun