Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಪುರಾನಿ ಹವೇಲಿ

ಪುರಾನಿ ಹವೇಲಿ, ಹೈದರಾಬಾದ್

1

ಪುರಾನಿ ಹವೇಲಿ ಅಥವಾ ಹಳೆಯ ಮಹಲ್ ಎಂಬುದು ಮೂಲತಃ ಹೈದರಬಾದಿನಲ್ಲಿರುವ ಒಂದು ಅರಮನೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದು ನಿಜಾಮರ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ನಿವಾಸವಾಗಿತ್ತು. ಹಿಂದಿನ ಕಾಲದಲ್ಲಿ ಈ ಹವೇಲಿಯು ಈ ನಗರವನ್ನು 1803 ರಿಂದ 1829ರವರೆಗೆ ಆಳಿದ್ದ ಎರಡನೆ ಅಲಿ ಖಾನ್ ಬಹದೂರ್ ಅಸಫ್ ಜಹ್ ನಿಂದ ನಿರ್ಮಾಣಗೊಂಡು ಹವೇಲಿ ಖಾದಿಮ್ ಎಂದು ಕರೆಯಲ್ಪಡುತ್ತಿತ್ತು. ಈ ಹವೇಲಿಯು U ಆಕಾರದಲ್ಲಿ ರಚನೆಗೊಂಡಿದ್ದು, ಹೊರಚಾಚಿರುವ ಎರಡು ಸಮಾನಾಂತರ ವಿಭಾಗಗಳನ್ನು ಒಳಗೊಂಡಿದೆ.

ಅರಮನೆಯು ಈ ಎರಡು ವಿಭಾಗಗಳ ನಡುವೆ ನೆಲೆಗೊಂಡಿದೆ. ಈ ಹವೇಲಿಯು 18ನೇ ಶತಮಾನದಲ್ಲಿದ್ದ ಯೂರೋಪಿಯನ್ ಅರಮನೆಗಳಲ್ಲಿ ಒಂದಾಗಿತ್ತು. ಈ ಅರಮನೆಯ ಮತ್ತೊಂದು ವಿಶೇಷತೆಯೇನೆಂದರೆ ಇಲ್ಲಿರುವ ಬೀರು ವಿಶ್ವದ ಅತ್ಯಂತ ಉದ್ದವಾದ ಬೀರು ಎಂಬ ಕೀರ್ತಿಗೆ ಪಾತ್ರವಾಗಿದೆ. ಅಲ್ಲದೆ ಈ ಬೀರು ಅನುಕೂಲಕ್ಕಾಗಿ ಮರದ ಲಿಫ್ಟ್ ಅನ್ನು ಸಹ ಹೊಂದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat