Search
  • Follow NativePlanet
Share
ಮುಖಪುಟ » ಸ್ಥಳಗಳು » ಹೈದರಾಬಾದ್ » ಆಕರ್ಷಣೆಗಳು » ಸಾರ್ವಜನಿಕ ಉದ್ಯಾನವನಗಳು

ಸಾರ್ವಜನಿಕ ಉದ್ಯಾನವನಗಳು, ಹೈದರಾಬಾದ್

2

ಸಾರ್ವಜನಿಕ ಉದ್ಯಾನವನಗಳು ಹೈದರಬಾದಿನಲ್ಲಿರುವ ಆಕರ್ಷಕ ಉದ್ಯಾನವನಗಳಲ್ಲಿ ಒಂದಾಗಿದೆ. ಹಿಂದೆ ಇದನ್ನು ಭಾಗ್ -ಇ-ಆಮ್ ಎಂದು ಕರೆಯಲಾಗುತ್ತಿತ್ತು. ಅದರ್ಥ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಉದ್ಯಾನವನ ಎಂದಾಗುತ್ತದೆ. ಈ ಉದ್ಯಾನವನವನ್ನು ನಿಜಾಮರ ಸಾಮಾನ್ಯ ನಾಗರೀಕರಿಗಾಗಿ 1920ರಲ್ಲಿ ನಿರ್ಮಿಸಿದರು. ಈ ಉದ್ಯಾನವನಕ್ಕೆ ಪ್ರತಿನಿತ್ಯವು ನೂರಾರು ಜನರು ಭೇಟಿನೀಡುತ್ತಿರುತ್ತಾರೆ. ಹೈದರಬಾದಿನಲ್ಲಿ ಹಲವಾರು ಸುಂದರ ಉದ್ಯಾನವನಗಳಿವೆ ಆದರು ಅವುಗಳೆಲ್ಲಕ್ಕಿಂತ ಸಾರ್ವಜನಿಕ ಉದ್ಯಾನವನವೆ ಇಲ್ಲಿನ ಸ್ಥಳೀಯರ ಮತ್ತು ;ಪ್ರವಾಸಿಗರ ನೆಚ್ಚಿನ ಉದ್ಯಾನವನವಾಗಿದೆ. ಈ ಸಾರ್ವಜನಿಕ ಉದ್ಯಾನವನದ ಆವರಣದ ಒಳಗೆ ಆಂಧ್ರ ಪ್ರದೇಶ್ ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯವಿದ್ದು, ಕಲಾಸಕ್ತರನ್ನು  ತನ್ನತ್ತ ಆಕರ್ಷಿಸುತ್ತಿದೆ. ಇದರೊಂದಿಗೆ ಈ ಉದ್ಯಾನವನವು ಜುಬಿಲಿ ಹಾಲ್, ರಾಜ್ಯ ಶಾಸಕಾಂಗ ಭವನ, ತೆಲುಗು ಲಲಿತ ಕಲಾ ತೋರಣಂ ಮತ್ತು ಜವಾಹರ್ ಬಾಲಭವನಗಳನ್ನು ಒಳಗೊಂಡಿದೆ.

ಈ ಉದ್ಯಾನವನಕ್ಕೆ ಹೊಂದಿಕೊಂಡಿರುವ ಆಂಧ್ರಪ್ರದೇಶ ರಾಜ್ಯ ಪ್ರಾಚ್ಯ ವಸ್ತುಸಂಗ್ರಹಾಲಯವು ಪ್ರಸಕ್ತ ಕಾಲದ ಅತ್ಯುತ್ತಮ ಕಲಾ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ನೀವು ವಸ್ತು ಸಂಗ್ರಹಾಲಯವನ್ನು ನೋಡಲು ಮನಸ್ಸು ಮಾಡದಿದ್ದರು ಸರಿ, ಒಮ್ಮೆ ಈ ಸಾರ್ವಜನಿಕ ಉದ್ಯಾನವನವನ್ನು ನೋಡಲೆ ಬೇಕು. ಅತ್ಯಂತ ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ, ಅತ್ಯಂತ ಮುತುವರ್ಜಿಯಿಂದ ಕತ್ತರಿಸಲಾದ ಹುಲ್ಲುಹಾಸುಗಳು ಎಲ್ಲವು ಕೂಡಿ ಈ ಉದ್ಯಾನವನವನ್ನು ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದ ತಾಣವನ್ನಾಗಿ ಮಾಡಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat