Search
  • Follow NativePlanet
Share
ಮುಖಪುಟ » ಸ್ಥಳಗಳು » ಹೊನ್ನೆಮರುಡು » ಆಕರ್ಷಣೆಗಳು » ಗಡೆಮನೆ

ಗಡೆಮನೆ, ಹೊನ್ನೆಮರುಡು

1

ಹೊನ್ನೇಮರಡು ಪ್ರದೇಶಕ್ಕೆ ಭೇಟಿ ನೀಡಿದ ಎಲ್ಲಾ ಪ್ರವಾಸಿಗರೂ ಹೋಗಲೇ ಬೇಕಾದ ಇನ್ನೊಂದು ಪ್ರಮುಖ ಸ್ಥಳವೆಂದರೆ ಮಲೆನಾಡಿನಲ್ಲಿರುವ ಗಡೆಮನೆ ಗ್ರಾಮ. ಈ ಗ್ರಾಮವು ಇಲ್ಲಿನ ಸ್ಥಳೀಯ ಮನೆಗಳಲ್ಲಿ ಕಾಣುವ ಚಿತ್ರ ಕಲೆ ಕೈಂಕರ್ಯಕ್ಕೆ ಹೆಸರುವಾಸಿಯಾಗಿದೆ. ದೀವಾ ಸಮುದಾಯದವರಿಂದ ಆರಂಭವಾದ ಈ ಕಲಾತ್ಮಕ ಕೌಶಲ್ಯ ನೋಡುಗರ ಮನ ತಣಿಸುತ್ತದೆ. ಈ ಹಳ್ಳಿಗೆ ಪ್ರವೇಶಿಸುತ್ತಿದ್ದಂತೆ ಇಲ್ಲಿನ ಮನೆಗಳ ಗೋಡೆಗಳ ಮೇಲಿರುವ ವರ್ಣ ಚಿತ್ರಗಳು ಪ್ರವಾಸಿಗರನ್ನು ವಶೀಕರಣ ಮಾಡುತ್ತವೆ. ಅಷ್ಟು ಸುಂದರವಾದ ಕಲೆ, ಇಲ್ಲಿನ ಸ್ಥಳೀಯರಲ್ಲಿ ಅಡಕವಾಗಿದೆ.

ಮಂಗಳಕರ ಅಥವಾ ವಿಶೇಷ ಸಂದರ್ಭಗಳಲ್ಲಿ ಸಂದರ್ಭದಲ್ಲಿ, ಇಲ್ಲಿನ ಸ್ಥಳೀಯರು ತಮ್ಮ ಮನೆಗಳ ಗೋಡೆಗಳನ್ನು ವಿವಿಧ ಚಿತ್ರಗಳಿಂದ ಅಲಂಕರಿಸುತ್ತಾರೆ. ಈ ವರ್ಣ ಚಿತ್ರಗಳು ಸುಟ್ಟ ಅಕ್ಕಿ ಪುಡಿ ಹಾಗೂ ಕಾಡಿನ ಹಣ್ಣುಗಳಿಂದ ತಯಾರಿಸಲಾದ ವಿವಿಧ ಬಣ್ಣಗಳಿಂದ ರೂಪಿಸಲ್ಪಡುತ್ತವೆ. ದುರದೃಷ್ಟವಶಾತ್  ಈ ಕಲೆಯು ಇಂದು ನಶಿಸುತ್ತಿದೆ. ಆದರೆ ಹಲವಾರು ಕಲಾಕಾರರು ವಿವಿಧ ಯೋಜನೆಗಳ ಮೂಲಕ ನಶಿಸುತ್ತಿರುವ ಈ ಐತಿಕಾಸಿಕ ಕಲೆಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri