Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಆಕರ್ಷಣೆಗಳು » ದರ್ಗಾ ಚಾರ್ ಕುತಬ್

ದರ್ಗಾ ಚಾರ್ ಕುತಬ್, ಹಿಸಾರ್

1

ನಾಲ್ವರು ಖ್ಯಾತ ಸೂಫಿ ಸಂತರ ಗೋರಿಗಳಿರುವ ಕಟ್ಟಡವಾಗಿರುವ ದರ್ಗಾ ಚಾರ್ ಕುತಬ್ ಹಿಸಾರ್ ಬಳಿ ಹಂಸಿ ನಗರದಲ್ಲಿದೆ. ಕುತಬ್ ಎಂದರೆ ಜನರಿಗೆ ಆದರ್ಶವಾಗಿರುವ ಸಂತ ಎಂದು ಅರ್ಥ. ಇಲ್ಲಿ ಸಮಾಧಿಗೊಳಗಾಗಿರುವ ಪ್ರಸಿದ್ಧ ಸೂಫಿ ಸಂತರೆಂದರೆ ಜಮಾಲ್-ಉದ್-ದಿನ್ ಹಂಸಿ, ಬುರ್ಹಾನ್-ಉದ್-ದಿನ್, ಕುತಬ್-ಉದ್-ದಿನ್ ಮನುವಾರ್ ಮತ್ತು ನೂರ್-ಉದ್-ದಿನ್.

ಇನ್ನೂ ಹಲವಾರು ಮುಸ್ಲಿಂ ಖ್ಯಾತನಾಮರಾದ ಮಿರ್ ಆಲಂ, ಬೇಗಮ್ ಸ್ಕಿನ್ನರ್ ಮತ್ತು ಹಂಸಿಯ ಸುಲ್ತಾನ ಹಮಿದ್-ಉದ್-ದಿನ್‌ನ ವಕ್ತಾರನಾಗಿದ್ದ ಮಿರ್ ತಿಜರಾಹ್ ಮುಂತಾದವರ ಗೋರಿಗಳೂ ಈ ದರ್ಗಾದಲ್ಲಿವೆ.

ಮೊದಲು ಈ ಗೋರಿಗಳು ಸಣ್ಣ ಮಸೀದಿಯಲ್ಲಿದ್ದವು. ನಂತರ ಫಿರೋಜ್ ಷಾ ತುಘಲಕ್ ದರ್ಗಾದ ಉತ್ತರ ಭಾಗದಲ್ಲಿ ದೊಡ್ಡ ಮಸೀದಿಯನ್ನು ಕಟ್ಟಿಸಿ ಈ ಗೋರಿಗಳನ್ನು ಸ್ಥಳಾಂತರಿಸಿದ. ಇದೇ ಸ್ಥಳದಲ್ಲಿ ಪ್ರಾರ್ಥನೆ ಮತ್ತು ಧ್ಯಾನ ಮಾಡುತ್ತಿದ್ದ ಖ್ಯಾತ ಸೂಫಿ ಸಂತ ಬಾಬಾ ಫರೀದ್ ನೆನಪಿನಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಯಿತು.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat