Search
  • Follow NativePlanet
Share
ಮುಖಪುಟ » ಸ್ಥಳಗಳು » ಹಿಸಾರ್ » ಆಕರ್ಷಣೆಗಳು » ಪ್ರಾಚೀನ ಗುಮ್ಮಟ

ಪ್ರಾಚೀನ ಗುಮ್ಮಟ, ಹಿಸಾರ್

1

ಕ್ರಿ.ಶ. 14 ಶತಮಾನದಲ್ಲಿ ಜೀವಿಸಿದ್ದ ಬಾಬಾ ಪನ್ನೀರ್ ಬಾದಷಾ ಎಂಬ ಆಧ್ಯಾತ್ಮಿಕ ಗುರುವಿನ ಗೋರಿಯೇ ಈ ಪ್ರಾಚೀನ ಗುಮ್ಮಟ. ಆತನ ಶಿಷ್ಯಂದಿರಲ್ಲಿ ಒಬ್ಬನಾಗಿದ್ದ ಶೇರ್ ಬರೋಲ್ (ದಾನಾ ಶೇರ್ ಎಂದೂ ಕರೆಯಲಾಗುತ್ತಿತ್ತು) ಕೂಡ ಒಬ್ಬ ಜನಪ್ರಿಯ ಸಂತನಾಗಿದ್ದ. ಆತ ಗಯಾಸ್-ಉದ್-ದಿನ್ ತುಘಲಕ್ ದೆಹಲಿಯ ರಾಜನಾಗುತ್ತಾನೆ ಎಂದು ಭವಿಷ್ಯ ನುಡಿದಿದ್ದ. ಆ ಭವಿಷ್ಯ ನಿಜವಾಯಿತು.

ಹಿಸಾರ್ ನಗರದ ಮಧ್ಯಭಾಗದಲ್ಲಿರುವ ಚೌಕಾಕಾರದಲ್ಲಿರುವ ಗೋರಿಯ ನಾಲ್ಕೂ ಬದಿಗಳಲ್ಲಿ ಕಮಾನುಗಳಿವೆ. ಗೋರಿಯ ಕೆಳಅರ್ಧಭಾಗವನ್ನು ಕಂಕಾರ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮೇಲಿನ ಅರ್ಧಭಾಗವನ್ನು ಲಖೌರಿ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಹರ್ಯಾಣಾ ಸರಕಾರ ಈ ಸ್ಮಾರಕವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed